ಗ್ರಾಮಲೆಕ್ಕಿಗರ ನೇರನೇಮಕಾತಿ 2018-19.
ಗ್ರಾಮಲೆಕ್ಕಿಗರ ನೇರನೇಮಕಾತಿ 2018-19. ಇಲ್ಲಿ ಕ್ಲಿಕ್ ಮಾಡಿ.
ಗ್ರಾಮಲೆಕ್ಕಿಗರ ನೇರನೇಮಕಾತಿ-2018, ನೇಮಕಾತಿ ಆದೇಶವನ್ನು ನೀಡಿರುವ ಬಗ್ಗೆ
ಗ್ರಾಮಲೆಕ್ಕಿಗರ ನೇರನೇಮಕಾತಿ-2018, ನೇಮಕಾತಿ ಆದೇಶವನ್ನು ನೀಡಿರುವ ಬಗ್ಗೆ.
ಗಾಂಧಿ ಭವನ ನಿರ್ಮಾಣ ಕಾಮಗಾರಿಗೆ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು QCBS ಆಧಾರದ ಮೇಲೆ ಕೋಟೇಶನ್ ಕರೆದು ನೇಮಕ ಮಾಡಿಕೊಳ್ಳಲು ಟೆಂಡರ್ ಅಧಿಸೂಚನೆ
ಗಾಂಧಿ ಭವನ ನಿರ್ಮಾಣ ಕಾಮಗಾರಿಗೆ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು QCBS ಆಧಾರದ ಮೇಲೆ ಕೋಟೇಶನ್ ಕರೆದು ನೇಮಕ ಮಾಡಿಕೊಳ್ಳಲು ಟೆಂಡರ್ ಅಧಿಸೂಚನೆ 2018-19.
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು ನೇಮಕ ಮಾಡಕೊಳ್ಳಲು ಟೆಂಡರ್ ಅಧಿಸೂಚನೆ
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು ನೇಮಕ ಮಾಡಕೊಳ್ಳಲು ಟೆಂಡರ್ ಅಧಿಸೂಚನೆ 2018-19.
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ 3ನೇ ವ್ಯಕ್ತಿಯನ್ನು (THIRD PARTY ) ಕನ್ಸಲ್ಟೆನ್ಸಿ ನೇಮಕ ಮಾಡಕೊಳ್ಳಲು ಟೆಂಡರ್ ಅಧಿಸೂಚನೆ
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ 3ನೇ ವ್ಯಕ್ತಿಯನ್ನು (THIRD PARTY) ಕನ್ಸಲ್ಟೆನ್ಸಿ ನೇಮಕ ಮಾಡಕೊಳ್ಳಲು ಟೆಂಡರ್ ಅಧಿಸೂಚನೆ
ಆರೋಗ್ಯ ಇಲಾಖೆಯ ಎನ್.ಹೆಚ್.ಎಂ ಗುತ್ತಿಗೆ ಆಧಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಸದರಿ ಅರ್ಜಿಗಳನ್ನು ಪರಿಶೀಲಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಯ್ಕೆ ಕುರಿತು ಆಕ್ಷೇಪಣೆ ಸಲ್ಲಿಸಿರುವ ಅಭ್ಯರ್ಥಿಗಳು ದಿನಾಂಕ: 01-12-2018ರ ಬೆಳಿಗ್ಗೆ 10.30 ಗಂಟೆಗೆ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ಇಲ್ಲಿಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ತಿಳಿಸಿದೆ.
ಆರೋಗ್ಯ ಇಲಾಖೆಯ ಎನ್.ಹೆಚ್.ಎಂ ಗುತ್ತಿಗೆ ಆಧಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಸದರಿ ಅರ್ಜಿಗಳನ್ನು ಪರಿಶೀಲಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಯ್ಕೆ ಕುರಿತು ಆಕ್ಷೇಪಣೆ ಸಲ್ಲಿಸಿರುವ ಅಭ್ಯರ್ಥಿಗಳು ದಿನಾಂಕ: 01-12-2018ರ ಬೆಳಿಗ್ಗೆ 10.30 ಗಂಟೆಗೆ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ಇಲ್ಲಿಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ತಿಳಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗುತ್ತಿಗೆ ಆಧಾರದ ಮೇಲೆ ಎಂಬಿಬಿಎಸ್/ ಆಯುಷ್ ವೈದ್ಯರ ನೇಮಕಾತಿ .
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗುತ್ತಿಗೆ ಆಧಾರದ ಮೇಲೆ ಎಂಬಿಬಿಎಸ್/ ಆಯುಷ್ ವೈದ್ಯರ ನೇಮಕಾತಿ 2018-19. ಇಲ್ಲಿ ಕ್ಲಿಕ್ ಮಾಡಿ
ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಇ-ಆಡಳಿತಕ್ಕಾಗಿ ಸೊಸೈಟಿ ಪ್ರೋಗ್ರಾಮರ್ ನೇಮಕಾತಿಯ ಬಗ್ಗೆ
ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಇ-ಆಡಳಿತಕ್ಕಾಗಿ ಸೊಸೈಟಿ ಪ್ರೋಗ್ರಾಮರ್ ನೇಮಕಾತಿಯ ಬಗ್ಗೆ 2018-19. ಇಲ್ಲಿ ಕ್ಲಿಕ್ ಮಾಡಿ
ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್‍ನ ಕೋಶ, ಚಿಕ್ಕಬಳ್ಳಾಪುರ ಇಲ್ಲಿ ಟೆಕ್ನಿಕಲ್ ಸೂಪರ್‍ವೈಸರ್ ಹುದ್ದೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಅರ್ಜಿ ಸಲ್ಲಿಸಲು ಹೊರಡಿಸಿರುವ ಪ್ರಕಟಣೆ
ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್‍ನ ಕೋಶ, ಚಿಕ್ಕಬಳ್ಳಾಪುರ ಇಲ್ಲಿ ಟೆಕ್ನಿಕಲ್ ಸೂಪರ್‍ವೈಸರ್ ಹುದ್ದೆಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಅರ್ಜಿ ಸಲ್ಲಿಸಲು ಹೊರಡಿಸಿರುವ ಪ್ರಕಟಣೆ 2018-19. ಇಲ್ಲಿ ಕ್ಲಿಕ್ ಮಾಡಿ
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಉತ್ಪಾದನೆ ಮತ್ತು ಇನ್ನೋವೆಟಿವ್ ಮೆನೇಜರ್ ಹುದ್ದೆ ನೇಮಕಾತಿಗೆ ಅಧಿಸೂಚನೆ (ಗುತ್ತಿಗೆ ಆಧಾರದ ಮೇಲೆ)
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಉತ್ಪಾದನೆ ಮತ್ತು ಇನ್ನೋವೆಟಿವ್ ಮೆನೇಜರ್ ಹುದ್ದೆ ನೇಮಕಾತಿಗೆ ಅಧಿಸೂಚನೆ (ಗುತ್ತಿಗೆ ಆಧಾರದ ಮೇಲೆ) 2018-19. ಇಲ್ಲಿ ಕ್ಲಿಕ್ ಮಾಡಿ