Close

ಶಿಕ್ಷಣ

ರಾಜ್ಯದ ಎಲ್ಲಾ ಮಕ್ಕಳನ್ನು ಸಮರ್ಪಕ ಮಾನವ ಜೀವಿಗಳಾಗಿ ಮತ್ತು ಉತ್ಪಾದಕ ಸಾಮರ್ಥ್ಯಗಳೂಂದಿಗೆ,  ಸಾಮಾಜಿಕ ಜವಾಬ್ದಾರಿ ಹೂಂದಿರುವ ನಾಗರಿಕರನ್ನಾಗಿ ರೂಪಿಸಲು ಹಾಗೂ ಅವರು ಮಾನವ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಬೆಳೆಸುವ ಮೂಲಕ ಸಮತೂಕ ವ್ಯಕ್ತಿತ್ವ ರೂಪಿಸುವುದೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಧ್ಯೇಯವಾಗಿರುತ್ತದೆ.

ಕಾಲ್ತೊಟ್ಟಿ ಮೊಬೈಲ್ ನಂಬರ ಸ್ಥಿರ ದೂರವಾಣಿ ಸಂಖ್ಯೆ
ಉಪನಿರ್ದೇಶಕರು,ಸಾ.ಶಿ.ಇಲಾಖೆ 9448999333 08156-274873
ಕ್ಷೇತ್ರ ಶಿಕ್ಷಣಾಧಿಕಾರಿ, ಬಾಗೇಪಲ್ಲಿ 9480695116 08150-282267
ಕ್ಷೇತ್ರ ಶಿಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ 9480695117 08156- 272295
ಕ್ಷೇತ್ರ ಶಿಕ್ಷಣಾಧಿಕಾರಿ, ಚಿಂತಾಮಣಿ  9480695118 08154-252154
ಕ್ಷೇತ್ರ ಶಿಕ್ಷಣಾಧಿಕಾರಿ, ಗೌರಿಬಿದನೂರು 9480695119 08155 -285383
ಕ್ಷೇತ್ರ ಶಿಕ್ಷಣಾಧಿಕಾರಿ, ಗುಡಿಬಂಡೆ 9480695120

08156 – 261037

ಕ್ಷೇತ್ರ ಶಿಕ್ಷಣಾಧಿಕಾರಿ, ಶಿಡ್ಲಘಟ್ಟ 9480695120

08158- 282267

ಯೋಜನೆಗಳು

ಯೋಜನೆ ಹೆಸರು

ಶಾಲೆಯ ಪೋಷಣೆ

ಸರ್ವಶಿಕ್ಷಣ ಅಭಿಯಾನ

ಕೆ ಎಸ್ ಕ್ಯು ಎ ಒ

ಸುವರ್ಣ ಅರೋಗ್ಯ

ಆರ್ ಎಂ ಎಸ್ ಎ

ಮಿಡ್ ಡೇ ಊಟ

ಚೈತನ್ಯ ಕಾರ್ಯಕ್ರಮ

ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ)

ಕ್ಷೀರಭಾಗ್ಯ ಯೋಜನೆ

ಅಂಕಿಅಂಶ

ತಾಲ್ಲೂಕು ಪ್ರಾಥಮಿಕ ಶಾಲೆಗಳ ಸಂಖ್ಯೆ ಪ್ರೌಢಶಾಲೆಗಳ ನಂಖ್ಯೆ
ಬಾಗೇಪಲ್ಲಿ  307 20
ಚಿಕ್ಕಬಳ್ಳಾಪುರ

249

14
ಚಿಂತಾಮಣಿ 360 23
ಗೌರಿಬಿದನೂರು   309 22
ಗುಡಿಬಂಡೆ 108 11

ಶಿದ್ಲಘಟ್ಟ 

263 17

ಫಾರ್ಮ್ ಇನ್ನಷ್ಟು ವಿವರಗಳು ಭೇಟಿ: http://www.schooleducation.kar.nic.in ವೆಬ್ಸೈಟ್.