ಹೊಸತೇನಿದೆ

ಚಿತ್ರ ಲಭ್ಯವಿಲ್ಲ

ಗುತ್ತಿಗೆ ಆಧಾರದಲ್ಲಿ ಎಂಬಿಬಿಎಸ್ / ಆಯುಷ್ ವಿದ್ಯಾರ್ಹತೆಯ , ಅಭ್ಯರ್ಥಿಗಳನ್ನು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕಾತಿ ಮಾಡುವ ಬಗ್ಗೆ ಅರ್ಜಿಗಳ ಆಹ್ವಾನ

ಪ್ರಕಟಿಸಿದ ದಿನಾಂಕ: 26/12/2018

ಗುತ್ತಿಗೆ ಆಧಾರದಲ್ಲಿ ಎಂಬಿಬಿಎಸ್ / ಆಯುಷ್ ವಿದ್ಯಾರ್ಹತೆಯ , ಅಭ್ಯರ್ಥಿಗಳನ್ನು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕಾತಿ ಮಾಡುವ ಬಗ್ಗೆ ಅರ್ಜಿಗಳ ಆಹ್ವಾನ 2018-19. ಇಲ್ಲಿ ಕ್ಲಿಕ್ ಮಾಡಿ

ಚಿತ್ರ ಲಭ್ಯವಿಲ್ಲ

ಜಿಲ್ಲಾ ಕೇಂದ್ರ ಗ್ರಂಥಾಲಯ, ಚಿಕ್ಕಬಳ್ಳಾಪುರ ಇಲ್ಲಿ ಗ್ರಂಥಾಲಯ ಸಹಾಯಕ ಹುದ್ದೆಗೆ ನೇಮಕಾತಿ ಅಧಿಸೂಚನೆ(ಗುತ್ತಿಗೆ ಆಧಾರದ ಮೇರೆಗೆ)

ಪ್ರಕಟಿಸಿದ ದಿನಾಂಕ: 20/12/2018

ಜಿಲ್ಲಾ ಕೇಂದ್ರ ಗ್ರಂಥಾಲಯ, ಚಿಕ್ಕಬಳ್ಳಾಪುರ ಇಲ್ಲಿ ಗ್ರಂಥಾಲಯ ಸಹಾಯಕ ಹುದ್ದೆಗೆ ನೇಮಕಾತಿ ಅಧಿಸೂಚನೆ(ಗುತ್ತಿಗೆ ಆಧಾರದ ಮೇರೆಗೆ) 2018-19. ಇಲ್ಲಿ ಕ್ಲಿಕ್ ಮಾಡಿ

ಚಿತ್ರ ಲಭ್ಯವಿಲ್ಲ

ಗ್ರಾಮಲೆಕ್ಕಿಗರ ನೇರನೇಮಕಾತಿ 2018-19.

ಪ್ರಕಟಿಸಿದ ದಿನಾಂಕ: 17/12/2018

ಗ್ರಾಮಲೆಕ್ಕಿಗರ ನೇರನೇಮಕಾತಿ 2018-19. ಇಲ್ಲಿ ಕ್ಲಿಕ್ ಮಾಡಿ.  

ಚಿತ್ರ ಲಭ್ಯವಿಲ್ಲ

ಗ್ರಾಮಲೆಕ್ಕಿಗರ ನೇರನೇಮಕಾತಿ-2018, ನೇಮಕಾತಿ ಆದೇಶವನ್ನು ನೀಡಿರುವ ಬಗ್ಗೆ

ಪ್ರಕಟಿಸಿದ ದಿನಾಂಕ: 11/12/2018

ಗ್ರಾಮಲೆಕ್ಕಿಗರ ನೇರನೇಮಕಾತಿ-2018, ನೇಮಕಾತಿ ಆದೇಶವನ್ನು ನೀಡಿರುವ ಬಗ್ಗೆ.

ಚಿತ್ರ ಲಭ್ಯವಿಲ್ಲ

ಗಾಂಧಿ ಭವನ ನಿರ್ಮಾಣ ಕಾಮಗಾರಿಗೆ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು QCBS ಆಧಾರದ ಮೇಲೆ ಕೋಟೇಶನ್ ಕರೆದು ನೇಮಕ ಮಾಡಿಕೊಳ್ಳಲು ಟೆಂಡರ್ ಅಧಿಸೂಚನೆ

ಪ್ರಕಟಿಸಿದ ದಿನಾಂಕ: 11/12/2018

ಗಾಂಧಿ ಭವನ ನಿರ್ಮಾಣ ಕಾಮಗಾರಿಗೆ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು QCBS ಆಧಾರದ ಮೇಲೆ ಕೋಟೇಶನ್ ಕರೆದು ನೇಮಕ ಮಾಡಿಕೊಳ್ಳಲು ಟೆಂಡರ್ ಅಧಿಸೂಚನೆ 2018-19.

ಚಿತ್ರ ಲಭ್ಯವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು ನೇಮಕ ಮಾಡಕೊಳ್ಳಲು ಟೆಂಡರ್ ಅಧಿಸೂಚನೆ

ಪ್ರಕಟಿಸಿದ ದಿನಾಂಕ: 03/12/2018

ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು ನೇಮಕ ಮಾಡಕೊಳ್ಳಲು ಟೆಂಡರ್ ಅಧಿಸೂಚನೆ 2018-19.

ಚಿತ್ರ ಲಭ್ಯವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ 3ನೇ ವ್ಯಕ್ತಿಯನ್ನು (THIRD PARTY ) ಕನ್ಸಲ್ಟೆನ್ಸಿ ನೇಮಕ ಮಾಡಕೊಳ್ಳಲು ಟೆಂಡರ್  ಅಧಿಸೂಚನೆ 

ಪ್ರಕಟಿಸಿದ ದಿನಾಂಕ: 01/12/2018

ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ 3ನೇ ವ್ಯಕ್ತಿಯನ್ನು (THIRD PARTY) ಕನ್ಸಲ್ಟೆನ್ಸಿ ನೇಮಕ ಮಾಡಕೊಳ್ಳಲು ಟೆಂಡರ್ ಅಧಿಸೂಚನೆ 

ಚಿತ್ರ ಲಭ್ಯವಿಲ್ಲ

ಆರೋಗ್ಯ ಇಲಾಖೆಯ ಎನ್.ಹೆಚ್.ಎಂ ಗುತ್ತಿಗೆ ಆಧಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಸದರಿ ಅರ್ಜಿಗಳನ್ನು ಪರಿಶೀಲಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಯ್ಕೆ ಕುರಿತು ಆಕ್ಷೇಪಣೆ ಸಲ್ಲಿಸಿರುವ ಅಭ್ಯರ್ಥಿಗಳು ದಿನಾಂಕ: 01-12-2018ರ ಬೆಳಿಗ್ಗೆ 10.30 ಗಂಟೆಗೆ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ಇಲ್ಲಿಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ತಿಳಿಸಿದೆ.

ಪ್ರಕಟಿಸಿದ ದಿನಾಂಕ: 27/11/2018

ಆರೋಗ್ಯ ಇಲಾಖೆಯ ಎನ್.ಹೆಚ್.ಎಂ ಗುತ್ತಿಗೆ ಆಧಾರದಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಸದರಿ ಅರ್ಜಿಗಳನ್ನು ಪರಿಶೀಲಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಆಯ್ಕೆ ಕುರಿತು ಆಕ್ಷೇಪಣೆ ಸಲ್ಲಿಸಿರುವ ಅಭ್ಯರ್ಥಿಗಳು ದಿನಾಂಕ: 01-12-2018ರ ಬೆಳಿಗ್ಗೆ 10.30 ಗಂಟೆಗೆ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ಇಲ್ಲಿಗೆ ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ತಿಳಿಸಿದೆ.

ಚಿತ್ರ ಲಭ್ಯವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗುತ್ತಿಗೆ ಆಧಾರದ ಮೇಲೆ ಎಂಬಿಬಿಎಸ್/ ಆಯುಷ್ ವೈದ್ಯರ ನೇಮಕಾತಿ .

ಪ್ರಕಟಿಸಿದ ದಿನಾಂಕ: 24/11/2018

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಗುತ್ತಿಗೆ ಆಧಾರದ ಮೇಲೆ ಎಂಬಿಬಿಎಸ್/ ಆಯುಷ್ ವೈದ್ಯರ ನೇಮಕಾತಿ 2018-19. ಇಲ್ಲಿ ಕ್ಲಿಕ್ ಮಾಡಿ

ಚಿತ್ರ ಲಭ್ಯವಿಲ್ಲ

ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಇ-ಆಡಳಿತಕ್ಕಾಗಿ ಸೊಸೈಟಿ ಪ್ರೋಗ್ರಾಮರ್ ನೇಮಕಾತಿಯ ಬಗ್ಗೆ

ಪ್ರಕಟಿಸಿದ ದಿನಾಂಕ: 24/11/2018

ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಇ-ಆಡಳಿತಕ್ಕಾಗಿ ಸೊಸೈಟಿ ಪ್ರೋಗ್ರಾಮರ್ ನೇಮಕಾತಿಯ ಬಗ್ಗೆ 2018-19. ಇಲ್ಲಿ ಕ್ಲಿಕ್ ಮಾಡಿ  

ಜಿಲ್ಲಾ ಅಂತರ್ಜಾಲ ತಾಣ ಎಲ್ಲಾ ವಿಷಯಗಳು ಜಿಲ್ಲಾ ಆಡಳಿತ ಕ್ಕೆ ಮಾಲೀಕತ್ವ ಹೊಂದಿರುತ್ತದೆ

© ಚಿಕ್ಕಬಳ್ಳಾಪುರ ಜಿಲ್ಲೆ , Developed and hosted by National Informatics Centre,Ministry of Electronics & Information Technology, Government of India

ಕೊನೆಯದಾಗಿ ನವೀಕರಿಸಲಾಗಿದೆ: 12.10.2026