Close

ಪ್ರಕಟಣೆಗಳು

ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್, ಚಿಕ್ಕಬಳ್ಳಾಪುರ , ಕರ್ನಾಟಕ

ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್, ಚಿಕ್ಕಬಳ್ಳಾಪುರ , ಕರ್ನಾಟಕ

ಇಲ್ಲಿ ಕ್ಲಿಕ್ ಮಾಡಿ

19/07/2019 30/12/2019
ಚಿಕ್ಕಬಲ್ಲಾಪುರ ಜಿಲ್ಲಾ ಪಂಚಾಯತ್‌ನಲ್ಲಿ ವಿವಿಧ ಇಂಟರ್ನ್‌ಶಿಪ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ

ಜಿಲ್ಲಾ ಪಂಚಾಯತ್‌, ಚಿಕ್ಕಬಲ್ಲಾಪುರ…..

ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಕೃಷಿ, ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡಲು ಯುವ ಮತ್ತು ಭಾವೋದ್ರಿಕ್ತ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕಾಗಿ ಅರ್ಜಿಯನ್ನು ಆಹ್ವಾನಿಸುತ್ತದೆ.

ಇಲ್ಲಿ ಕ್ಲಿಕ್ ಮಾಡಿ:

https://docs.google.com/forms/d/1LQmechX4HS-RbJwKcFfWEAB7NEBDSIH5qKEXYqDfVIc/edit
 
04/11/2019 30/11/2019 ನೋಟ (143 KB)
ಚಿಕಬಲ್ಲಾಪುರ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ 3 ಚಾಲಕರ ಹುದ್ದೆಯ ತಾತ್ಕಾಲಿಕ ಪಟ್ಟಿ
ಚಿಕಬಲ್ಲಾಪುರ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ 3 ಚಾಲಕರ ಹುದ್ದೆಯ ತಾತ್ಕಾಲಿಕ ಪಟ್ಟಿ
15/10/2019 21/10/2019 ನೋಟ (600 KB)
ಕೃಷಿಯ ಉದ್ದೇಶಕ್ಕಾಗಿ ಭೂ ಮಂಜೂರಾತಿಗಾಗಿ ಸೈನಿಕ / ಮಾಜಿ ಸೈನಿಕರು ಸಲ್ಲಿಸಬೇಕಾದ ಅರ್ಜಿ
ಕೃಷಿಯ ಉದ್ದೇಶಕ್ಕಾಗಿ ಭೂ ಮಂಜೂರಾತಿಗಾಗಿ ಸೈನಿಕ / ಮಾಜಿ ಸೈನಿಕರು ಸಲ್ಲಿಸಬೇಕಾದ ಅರ್ಜಿ
16/07/2019 30/09/2019 ನೋಟ (340 KB)
ಮಳೆ ನೀರು ಕೊಯ್ಲು ವ್ಯವಸ್ಥೆ ಮೊಬೈಲ್ ಅಪ್ಲಿಕೇಶನ್
ಮಳೆ ನೀರು ಕೊಯ್ಲು ವ್ಯವಸ್ಥೆ ಮೊಬೈಲ್ ಅಪ್ಲಿಕೇಶನ್ 

ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
 
19/08/2019 31/08/2019 ನೋಟ (960 KB)
ಚಿಕ್ಕಬಳ್ಳಾಪುರ ಜಿಲ್ಲಾ ಕಂದಾಯ ಘಟಕದ ನೇರ ನೇಮಕಾತಿಯ ಗ್ರಾಮಲೆಕ್ಕಿಗರ ಹುದ್ದೆಗೆ ಸಂಬಂಧಿಸಿದಂತೆ 1:5 ಮತ್ತು 6:10 ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸಲು ಸಂಭಾವ್ಯ ಪಟ್ಟಿ

ಚಿಕ್ಕಬಳ್ಳಾಪುರ ಜಿಲ್ಲಾ ಕಂದಾಯ ಘಟಕದ ನೇರ ನೇಮಕಾತಿಯ ಗ್ರಾಮಲೆಕ್ಕಿಗರ ಹುದ್ದೆಗೆ ಸಂಬಂಧಿಸಿದಂತೆ 1:5 ಮತ್ತು 6:10 ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸಲು ಸಂಭಾವ್ಯ ಪಟ್ಟಿ

16/08/2019 23/08/2019 ನೋಟ (747 KB) 1_5 _and_6_10_list (4 MB)
ಪ್ರವಾಸೋದ್ಯಮ ಇಲಾಖೆ: ೨೦೧೯-೨೦ ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಹಾಯಧನ ಸೌಲಭ್ಯ ಕೋರಿ ಅರ್ಜಿ

ಪ್ರವಾಸೋದ್ಯಮ ಇಲಾಖೆ: ೨೦೧೯-೨೦ ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಹಾಯಧನ ಸೌಲಭ್ಯ ಕೋರಿ ಅರ್ಜಿ 

ಇಲ್ಲಿ ಕ್ಲಿಕ್ ಮಾಡಿ : http://dpchaveri.nic.in/tourism_chkblr/

12/07/2019 11/08/2019
ವಸತಿ ಗೃಹ ವಿತರಣೆ

ವಸತಿ ಗೃಹ ವಿತರಣೆ.

23/07/2019 06/08/2019 ನೋಟ (799 KB)
ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶ 2ನೇ ಹಂತ, ಕುಡುಮಲಕುಂಟೆ, ಗೌರಿಬಿದನೂರು ತಾಲ್ಲೂಕು ಇಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ುದ್ದಿಮೆದಾರರಿಗೆ ಹಂಚಿಕೆಗೆ ಲಭ್ಯವಿರುವ ಖಾಲಿ ಪ್ಲಾಟುಗಳ ವಿವರ

ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶ 2ನೇ ಹಂತ, ಕುಡುಮಲಕುಂಟೆ, ಗೌರಿಬಿದನೂರು ತಾಲ್ಲೂಕು ಇಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ುದ್ದಿಮೆದಾರರಿಗೆ ಹಂಚಿಕೆಗೆ ಲಭ್ಯವಿರುವ ಖಾಲಿ ಪ್ಲಾಟುಗಳ ವಿವರ

16/07/2019 31/07/2019 ನೋಟ (45 KB)
ಪ್ರವಾಸಿ ಮಾರ್ಗದರ್ಶಕರ (ಟೂರಿಸ್ಟ್ ಗೈಡ್) ತರಬೇತಿಗೆ ಅರ್ಜಿ

ಪ್ರವಾಸಿ ಮಾರ್ಗದರ್ಶಕರ (ಟೂರಿಸ್ಟ್ ಗೈಡ್) ತರಬೇತಿಗೆ ಅರ್ಜಿ

27/06/2019 06/07/2019 ನೋಟ (124 KB)