• Site Map
  • Accessibility Links
  • ಕನ್ನಡ
Close

ಪ್ರಕಟಣೆಗಳು

Filter Past ಪ್ರಕಟಣೆಗಳು

To
ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಚಿಕ್ಕಬಳ್ಳಾಪುರ ಜಿಲ್ಲಾ ಕಂದಾಯ ಘಟಕದ ನೇರ ನೇಮಕಾತಿಯ ಗ್ರಾಮಲೆಕ್ಕಿಗರ ಹುದ್ದೆಗೆ ಸಂಬಂಧಿಸಿದಂತೆ 1:5 ಮತ್ತು 6:10 ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸಲು ಸಂಭಾವ್ಯ ಪಟ್ಟಿ

16/08/2019 23/08/2019 ನೋಟ (747 KB) 1_5 _and_6_10_list (4 MB)
ಪ್ರವಾಸೋದ್ಯಮ ಇಲಾಖೆ: ೨೦೧೯-೨೦ ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಹಾಯಧನ ಸೌಲಭ್ಯ ಕೋರಿ ಅರ್ಜಿ

ಇಲ್ಲಿ ಕ್ಲಿಕ್ ಮಾಡಿ : http://dpchaveri.nic.in/tourism_chkblr/

12/07/2019 11/08/2019
ವಸತಿ ಗೃಹ ವಿತರಣೆ

ವಸತಿ ಗೃಹ ವಿತರಣೆ.

23/07/2019 06/08/2019 ನೋಟ (799 KB)
ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶ 2ನೇ ಹಂತ, ಕುಡುಮಲಕುಂಟೆ, ಗೌರಿಬಿದನೂರು ತಾಲ್ಲೂಕು ಇಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ುದ್ದಿಮೆದಾರರಿಗೆ ಹಂಚಿಕೆಗೆ ಲಭ್ಯವಿರುವ ಖಾಲಿ ಪ್ಲಾಟುಗಳ ವಿವರ

16/07/2019 31/07/2019 ನೋಟ (45 KB)
ಪ್ರವಾಸಿ ಮಾರ್ಗದರ್ಶಕರ (ಟೂರಿಸ್ಟ್ ಗೈಡ್) ತರಬೇತಿಗೆ ಅರ್ಜಿ

27/06/2019 06/07/2019 ನೋಟ (124 KB)
ಚಿಕ್ಕಬಳ್ಳಾಪುರ ಜಿಲ್ಲಾ ಕಂದಾಯ ಘಟಕದ ಗ್ರಾಮಲೆಕ್ಕಾಧಿಕಾರಿಗಳ ನೇಮಕಾತಿಗೆ ಅಭ್ಯರ್ಥಿಗಳ 1:5 ಸಂಭಾವ್ಯ ಪಟ್ಟಿ.

15/06/2019 30/06/2019 ನೋಟ (4 MB) Thiluvalike patra (131 KB)
ಸಮೃದ್ಧ ಮೇವು, ಗೋವುಗಳ ನಲಿವು Andriod App Version 3

ಸಮೃದ್ಧ ಮೇವು, ಗೋವುಗಳ ನಲಿವು Andriod App Version 3.

ಲಿಂಕ್: ಇಲ್ಲಿ ಕ್ಲಿಕ್ ಮಾಡಿ
03/05/2019 30/06/2019
ಸಮೃದ್ಧ ಮೇವು, ಗೋವುಗಳ ನಲಿವು Andriod App Version 2

ಸಮೃದ್ಧ ಮೇವು, ಗೋವುಗಳ ನಲಿವು Andriod App Version 2.

ಲಿಂಕ್: ಇಲ್ಲಿ ಕ್ಲಿಕ್ ಮಾಡಿ

27/05/2019 30/06/2019
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್‍ನಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಖಾತೆಯಲ್ಲಿ ಸಂಗ್ರಹವಾಗಿರುವ ಡಿಎಂಎಫ್ ಮೊತ್ತವನ್ನು ಸ್ಥಿರ ಠೇವಣಿ ಇಡಲು ಅಧಿಸೂಚನೆ ಹೊರಡಿಸಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಎರಡು ಲಕೋಟೆಯ ದರಪಟ್ಟಿಗಳನ್ನು ಆಹ್ವಾನಿಸಿದ್ದು, ಸದರಿ ದರಪಟ್ಟಿಯ ಅಧಿಸೂಚನೆಯನ್ನು ಪ್ರಕಟಿಸಲು ಈ ಮೂಲಕ ಕೋರಿದೆ.

03/06/2019 11/06/2019 ನೋಟ (455 KB)
MCH ಆಸ್ಪತ್ರೆ ಗೌರಿಬಿದನೂರು, ನಿಪುಣ ಕೌಶಲ್ಯ ಘಟಕಗಳಿಗೆ ನಡೆದ ಶೂಶ್ರೂಷಕ ಭೋದಕರ ನೇಮಕಾತಿ ತಾತ್ಕಲಿಕ ಆಯ್ಕೆ ಪಟ್ಟಿ.

Mch ಆಸ್ಪತ್ರೆ ಗೌರಿಬಿದನೂರು, ನಿಪುಣ ಕೌಶಲ್ಯ ಘಟಕಗಳಿಗೆ ನಡೆದ ಶೂಶ್ರೂಷಕ ಭೋದಕರ ನೇಮಕಾತಿ ತಾತ್ಕಲಿಕ ಆಯ್ಕೆ ಪಟ್ಟಿ.

28/05/2019 04/06/2019 ನೋಟ (515 KB)