Close

ನೇಮಕಾತಿ

ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಛೇರಿ, ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರದಲ್ಲಿ ಪ್ರಯೋಗ ಶಾಲಾ ತಂತ್ರಜ್ಞರು ಮತ್ತು ದತ್ತಾಂಶ ನಮೂದಕರು (ಡೇಟಾ ಎಂಟ್ರಿ ಆಫರೇಟರ್) ನೇಮಕಾತಿ
ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಛೇರಿ, ಜಿಲ್ಲಾ ಆಸ್ಪತ್ರೆ ಚಿಕ್ಕಬಳ್ಳಾಪುರದಲ್ಲಿ ಪ್ರಯೋಗ ಶಾಲಾ ತಂತ್ರಜ್ಞರು ಮತ್ತು ದತ್ತಾಂಶ ನಮೂದಕರು (ಡೇಟಾ ಎಂಟ್ರಿ ಆಫರೇಟರ್) ಹುದ್ದೆಗಳ ಗುತ್ತಿಗೆ ಆಧಾರದ ನೇಮಕಾತಿ-2020
 
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
17/08/2020 24/08/2020 ನೋಟ (424 KB)
ಚಿಕ್ಕಬಳ್ಳಾಪುರ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು ಮತ್ತು ಫಾರ್ಮಾಸಿಸ್ಟ್ ಗಳ ನೇಮಕಾತಿ

ಚಿಕ್ಕಬಳ್ಳಾಪುರ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಖಾಲಿ ಉಳಿದಿರುವ ಶುಶ್ರೂಷಕರು,  ಪ್ರಯೋಗ ಶಾಲಾ ತಂತ್ರಜ್ಞರು  ಮತ್ತು ಫಾರ್ಮಾಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

10/08/2020 17/08/2020 ನೋಟ (295 KB)
ನರೇಗಾ(MGNREGA) ಅಕೌಂಟ್ಸ್ ಮ್ಯಾನೇಜರ್ ಹುದ್ದೆಯ ನೇಮಕಾತಿ

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ನಲ್ಲಿ ನರೇಗಾ (MGNREGA) ಅಕೌಂಟ್ಸ್‌ ಮ್ಯಾನೇಜರ್‌ ಹುದ್ದೆಯ ನೇಮಕಾತಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

27/07/2020 10/08/2020 ನೋಟ (1 MB)
ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಶುಶ್ರೂಷಕರು ಮತ್ತು ಪ್ರಯೋಗ ಶಾಲಾ ತಂತ್ರಜ್ಞರು ನೇಮಕಾತಿ

ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಶುಶ್ರೂಷಕರು ಮತ್ತು ಪ್ರಯೋಗ ಶಾಲಾ ತಂತ್ರಜ್ಞರು ನೇಮಕಾತಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

03/08/2020 10/08/2020 ನೋಟ (416 KB)
ಜಿಲ್ಲಾ ಕ್ಷಯರೋಗ ನಿಯಂತ್ರಣಾದಿಕಾರಿಗಳ ಕಚೇರಿಯಲ್ಲಿ ಎನ್.ಹೆಚ್ ಎಂ ಗುತ್ತಿಗೆ ಆಧಾರದಲ್ಲಿ ಟಿ.ಬಿ.ಹೆಚ್ ವಿ ಹುದ್ದೆಯ ಆಕ್ಷೇಪಣೆಗೆ ಉತ್ತರಿಸುತ್ತಿರುವ ಬಗ್ಗೆ

ಜಿಲ್ಲಾ ಕ್ಷಯರೋಗ ನಿಯಂತ್ರಣಾದಿಕಾರಿಗಳ ಕಚೇರಿಯಲ್ಲಿ ಎನ್.ಹೆಚ್ ಎಂ ಗುತ್ತಿಗೆ ಆಧಾರದಲ್ಲಿ ಟಿ.ಬಿ.ಹೆಚ್ ವಿ ಹುದ್ದೆಯ ಆಕ್ಷೇಪಣೆಗೆ ಉತ್ತರಿಸುತ್ತಿರುವ ಬಗ್ಗೆ

21/07/2020 31/07/2020 ನೋಟ (594 KB)
ಎನ್ಎಚ್ಎಂ ಯೋಜನೆ ಅಡಿಯಲ್ಲಿ ಎಂ.& ಇ ವ್ಯವಸ್ಥಾಪಕರು ಮತ್ತು ಆಪ್ತಾಲ್ಮಿಕ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆ ಪಟ್ಟಿ

ಎನ್ಎಚ್ಎಂ ಯೋಜನೆ ಅಡಿಯಲ್ಲಿ ಎಂ.& ಇ ವ್ಯವಸ್ಥಾಪಕರು ಮತ್ತು ಆಪ್ತಾಲ್ಮಿಕ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆ ಪಟ್ಟಿ. ಆಯ್ಕೆ ಪಟ್ಟಿಯಲ್ಲಿ ಯಾವುದಾದರೂ ಆಕ್ಷೇಪಣೆಗಳು ಇದ್ದರೆ, 31.07.2020 ತಾರೀಖುನೊಳಗೆ ಡಿಎಚ್‌ಒ, ಚಿಕ್ಕಬಳ್ಳಾಪುರ ರವರ ಕಚೇರಿ ಸಂಪರ್ಕಿಸಿ ಬಹದು.

13/07/2020 31/07/2020 ನೋಟ (264 KB) M&E Manger (273 KB)
ಚಿಕ್ಕಬಳ್ಳಾಪುರ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ (ಎನ್‌ಎಚ್‌ಎಂ ) ಗುತ್ತಿಗೆ ಆಧಾರದಲ್ಲಿ ಖಾಲಿ ಉಳಿದಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2019-20 & 2020-21ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ(ಎನ್‌ಎಚ್‌ಎಂ) ಗುತ್ತಿಗೆ ಆಧಾರದಲ್ಲಿ ಖಾಲಿ ಉಳಿದಿರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿಮಾಡಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

03/07/2020 12/07/2020 ನೋಟ (466 KB)
ಎನ್ಎಚ್ಎಂ ಯೋಜನೆ ಅಡಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಮತ್ತು ರೆಫ್ರಿಜಿರೇಟರ್ ಮೆಕ್ಯಾನಿಕ್ ಹುದ್ದೆಗೆ ಆಯ್ಕೆ ಪಟ್ಟಿ

ಎನ್ಎಚ್ಎಂ ಯೋಜನೆ ಅಡಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಮತ್ತು ರೆಫ್ರಿಜಿರೇಟರ್ ಮೆಕ್ಯಾನಿಕ್ ಹುದ್ದೆಗೆ ಆಯ್ಕೆ ಪಟ್ಟಿ. ಆಯ್ಕೆ ಪಟ್ಟಿಯಲ್ಲಿ ಯಾವುದಾದರೂ ಆಕ್ಷೇಪಣೆಗಳು ಇದ್ದರೆ, 10.07.2020 ತಾರೀಖುನೊಳಗೆ ಡಿಎಚ್‌ಒ, ಚಿಕ್ಕಬಳ್ಳಾಪುರ ರವರ ಕಚೇರಿ ಸಂಪರ್ಕಿಸಿ ಬಹದು.

22/06/2020 10/07/2020 ನೋಟ (153 KB) RM (135 KB)
ಎನ್ಎಚ್ಎಂ ಯೋಜನೆ ಅಡಿಯಲ್ಲಿ ಆರ್ ಬಿ ಎಸ್ ಕೆ ಆಯುಷ್ ಎಮ್ ಓ, ಸ್ಟಾಫ್ ನರ್ಸ್ ಮತ್ತು ಕ್ಷಯ ರೋಗ ಅರೋಗ್ಯ ಸಂಧರ್ಶಕರು ಹುದ್ದೆಗೆ ಆಯ್ಕೆ ಪಟ್ಟಿ

ಎನ್ಎಚ್ಎಂ ಯೋಜನೆ ಅಡಿಯಲ್ಲಿ ಆರ್ ಬಿ ಎಸ್ ಕೆ ಆಯುಷ್ ಎಮ್ ಓ, ಸ್ಟಾಫ್ ನರ್ಸ್ ಮತ್ತು ಕ್ಷಯ ರೋಗ ಅರೋಗ್ಯ ಸಂಧರ್ಶಕರು ಹುದ್ದೆಗೆ ಆಯ್ಕೆ ಪಟ್ಟಿ. ಆಯ್ಕೆ ಪಟ್ಟಿಯಲ್ಲಿ ಯಾವುದಾದರೂ ಆಕ್ಷೇಪಣೆಗಳು ಇದ್ದರೆ, 10.07.2020 ತಾರೀಖುನೊಳಗೆ ಡಿಎಚ್‌ಒ, ಚಿಕ್ಕಬಳ್ಳಾಪುರ ರವರ ಕಚೇರಿ ಸಂಪರ್ಕಿಸಿ ಬಹದು.

22/06/2020 10/07/2020 ನೋಟ (454 KB) RBSK MO MERIT LIST (130 KB) OBEJECTION OF TBHV (140 KB)
ಗ್ರಾಮಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ – 2019 ಅಂತಿಮ ಆಯ್ಕೆ ಪಟ್ಟಿ

ಜಿಲ್ಲಾ ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ – 2019 ಅಂತಿಮ ಆಯ್ಕೆ ಪಟ್ಟಿ

13/05/2020 30/06/2020 ನೋಟ (1 MB)