• Site Map
  • Accessibility Links
  • ಕನ್ನಡ
Close

ನೇಮಕಾತಿ

Filter Past ನೇಮಕಾತಿ

To
ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್ ಕೋಶದಲ್ಲಿ (DMF Cell) ಕಾರ್ಯ ನಿರ್ವಹಿಸಲು ಹಿರಿಯ ಆಡಳಿತಾಧಿಕಾರಿ (Senior Administrative Officer) ಒಂದು ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್ ಕೋಶದಲ್ಲಿ (DMF Cell) ಕಾರ್ಯ ನಿರ್ವಹಿಸಲು ಹಿರಿಯ ಆಡಳಿತಾಧಿಕಾರಿ (Senior Administrative Officer) ಒಂದು ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

23/02/2019 02/03/2019 ನೋಟ (342 KB)
ಡಿಎಂಎಪ್ ಯೋಜನೆಯಡಿ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಗೆ ಆಪ್ತಸಮಾಲೋಚಕರನ್ನು ಬಾಹ್ಯಮೂಲದಿಂದ ನೇಮಿಸಿಕೊಳ್ಳುವ ಬಗ್ಗೆ.

ಡಿಎಂಎಪ್ ಯೋಜನೆಯಡಿ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಗೆ ಆಪ್ತಸಮಾಲೋಚಕರನ್ನು ಬಾಹ್ಯಮೂಲದಿಂದ ನೇಮಿಸಿಕೊಳ್ಳುವ ಬಗ್ಗೆ 2019.

ಇಲ್ಲಿ ಕ್ಲಿಕ್ ಮಾಡಿ
02/02/2019 12/02/2019 ನೋಟ (60 KB)
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ತಾಂತ್ರಿಕ ಸಮಾಲೋಚಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ತಾಂತ್ರಿಕ ಸಮಾಲೋಚಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ 2019.

ಇಲ್ಲಿ ಕ್ಲಿಕ್ ಮಾಡಿ
01/02/2019 07/02/2019 ನೋಟ (846 KB)
ಸಾರ್ವಜನಿಕ ಆಸ್ಪತ್ರೆ ಗೌರಿಬಿದನೂರು ಇಲ್ಲಿ ಎನ್.ಹೆಚ್.ಎಂ ಗುತ್ತಿಗೆ ಆಧಾರದಲ್ಲಿ ಸ್ಕಿಲ್ ಲ್ಯಾಬ್ ಗೆ ಎಂ.ಬಿ.ಬಿ.ಎಸ್ (ಪ್ರಸೂತಿ ಅಥವಾ ಮಕ್ಕಳ ತಜ್ಙರಿಗೆ ಆದ್ಯತೆ ನೀಡಲಾಗುವುದು) ವೈದ್ಯರನ್ನು Walk in Interview ಮೂಲಕ ನೇಮಕಾತಿ ಮಾಡುವ ಬಗ್ಗೆ.

ಸಾರ್ವಜನಿಕ ಆಸ್ಪತ್ರೆ ಗೌರಿಬಿದನೂರು ಇಲ್ಲಿ ಎನ್.ಹೆಚ್.ಎಂ ಗುತ್ತಿಗೆ ಆಧಾರದಲ್ಲಿ ಸ್ಕಿಲ್ ಲ್ಯಾಬ್ ಗೆ ಎಂ.ಬಿ.ಬಿ.ಎಸ್ (ಪ್ರಸೂತಿ ಅಥವಾ ಮಕ್ಕಳ ತಜ್ಙರಿಗೆ ಆದ್ಯತೆ ನೀಡಲಾಗುವುದು) ವೈದ್ಯರನ್ನು Walk in Interview ಮೂಲಕ ನೇಮಕಾತಿ ಮಾಡುವ ಬಗ್ಗೆ 2019.

19/01/2019 28/01/2019 ನೋಟ (446 KB)
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಸ್ಕಿಲ್ ಲ್ಯಾಬ್ ಘಟಕಕ್ಕೆ ಗುತ್ತಿಗೆ ಆಧಾರದಲ್ಲಿ ಶುಶ್ರೂಷಕರನ್ನು ನೇಮಕಾತಿ ಮಾಡಲು ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಸ್ಕಿಲ್ ಲ್ಯಾಬ್ ಘಟಕಕ್ಕೆ ಗುತ್ತಿಗೆ ಆಧಾರದಲ್ಲಿ ಶುಶ್ರೂಷಕರನ್ನು ನೇಮಕಾತಿ ಮಾಡಲು ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ. 2018-19.

ಇಲ್ಲಿ ಕ್ಲಿಕ್ ಮಾಡಿ
16/01/2019 27/01/2019 ನೋಟ (442 KB)
ಗ್ರಾಮಲೆಕ್ಕಿಗರ ನೇರನೇಮಕಾತಿ 2018-19.

ಗ್ರಾಮಲೆಕ್ಕಿಗರ ನೇರನೇಮಕಾತಿ 2018-19.

ಇಲ್ಲಿ ಕ್ಲಿಕ್ ಮಾಡಿ.

 

17/12/2018 13/01/2019 ನೋಟ (5 MB)
ಗುತ್ತಿಗೆ ಆಧಾರದಲ್ಲಿ ಎಂಬಿಬಿಎಸ್ / ಆಯುಷ್ ವಿದ್ಯಾರ್ಹತೆಯ , ಅಭ್ಯರ್ಥಿಗಳನ್ನು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕಾತಿ ಮಾಡುವ ಬಗ್ಗೆ ಅರ್ಜಿಗಳ ಆಹ್ವಾನ

ಗುತ್ತಿಗೆ ಆಧಾರದಲ್ಲಿ ಎಂಬಿಬಿಎಸ್ / ಆಯುಷ್ ವಿದ್ಯಾರ್ಹತೆಯ , ಅಭ್ಯರ್ಥಿಗಳನ್ನು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೇಮಕಾತಿ ಮಾಡುವ ಬಗ್ಗೆ ಅರ್ಜಿಗಳ ಆಹ್ವಾನ 2018-19.

ಇಲ್ಲಿ ಕ್ಲಿಕ್ ಮಾಡಿ
24/12/2018 09/01/2019 ನೋಟ (281 KB)
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ತಾಂತ್ರಿಕ ಸಮಾಲೋಚಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ತಾಂತ್ರಿಕ ಸಮಾಲೋಚಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ 2018-19.

ಇಲ್ಲಿ ಕ್ಲಿಕ್ ಮಾಡಿ
27/12/2018 04/01/2019 ನೋಟ (3 MB)
ಜಿಲ್ಲಾ ಕೇಂದ್ರ ಗ್ರಂಥಾಲಯ, ಚಿಕ್ಕಬಳ್ಳಾಪುರ ಇಲ್ಲಿ ಗ್ರಂಥಾಲಯ ಸಹಾಯಕ ಹುದ್ದೆಗೆ ನೇಮಕಾತಿ ಅಧಿಸೂಚನೆ(ಗುತ್ತಿಗೆ ಆಧಾರದ ಮೇರೆಗೆ)

ಜಿಲ್ಲಾ ಕೇಂದ್ರ ಗ್ರಂಥಾಲಯ, ಚಿಕ್ಕಬಳ್ಳಾಪುರ ಇಲ್ಲಿ ಗ್ರಂಥಾಲಯ ಸಹಾಯಕ ಹುದ್ದೆಗೆ ನೇಮಕಾತಿ ಅಧಿಸೂಚನೆ(ಗುತ್ತಿಗೆ ಆಧಾರದ ಮೇರೆಗೆ) 2018-19.

ಇಲ್ಲಿ ಕ್ಲಿಕ್ ಮಾಡಿ
20/12/2018 28/12/2018 ನೋಟ (131 KB)
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಉತ್ಪಾದನೆ ಮತ್ತು ಇನ್ನೋವೆಟಿವ್ ಮೆನೇಜರ್ ಹುದ್ದೆ ನೇಮಕಾತಿಗೆ ಅಧಿಸೂಚನೆ (ಗುತ್ತಿಗೆ ಆಧಾರದ ಮೇಲೆ)

ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಉತ್ಪಾದನೆ ಮತ್ತು ಇನ್ನೋವೆಟಿವ್ ಮೆನೇಜರ್ ಹುದ್ದೆ ನೇಮಕಾತಿಗೆ ಅಧಿಸೂಚನೆ (ಗುತ್ತಿಗೆ ಆಧಾರದ ಮೇಲೆ) 2018-19.

ಇಲ್ಲಿ ಕ್ಲಿಕ್ ಮಾಡಿ

17/11/2018 01/12/2018 ನೋಟ (673 KB)