Close

ನ್ಯಾಯಾಲಯಗಳು

ಇತಿಹಾಸ:

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 01.10.2007 ರಿಂದ ಕಾರ್ಯನಿರ್ವಹಿಸಿರುತ್ತದೆ, ಇದು ಕೋಲಾರ ಜಿಲ್ಲೆಯಿಂದ ಕೆತ್ತಲ್ಪಟ್ಟಿದೆ, ಈ ನ್ಯಾಯಾಲಯದ ಸುಪರ್ದಿಗೆ ಜಿಲ್ಲೆಯ ಎಲ್ಲಾ ಆರು(06) ತಾಲ್ಲೂಕುಗಳೆಂದರೆ ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ಮತ್ತುಗುಡಿಬಂಡೆ ಯ ಎಲ್ಲಾ ನ್ಯಾಯಾಲಯಗಳು ಒಳಪಟ್ಟಿವೆ .

ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯಗಳ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಕ್ಲಿಕ್ ಮಾಡಿ https://districts.ecourts.gov.in/chikballapur