ಹೊಸತೇನಿದೆ

ಚಿತ್ರ ಲಭ್ಯವಿಲ್ಲ

NHM ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ (2025–2026)

ಪ್ರಕಟಿಸಿದ ದಿನಾಂಕ: 08/01/2026

2025-26 ನೇ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ NHM ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ವಿವಿಧ ವೃಂದದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ

ಚಿತ್ರ ಲಭ್ಯವಿಲ್ಲ

ಸುಶಾಸನ ಸಪ್ತಾಹ – ಪ್ರಶಾಸನ ಗ್ರಾಮಗಳ ಕಡೆಗೆ

ಪ್ರಕಟಿಸಿದ ದಿನಾಂಕ: 19/12/2025

ಸುಶಾಸನ ಸಪ್ತಾಹ – ಪ್ರಶಾಸನ ಗ್ರಾಮಗಳ ಕಡೆಗೆ

ಚಿತ್ರ ಲಭ್ಯವಿಲ್ಲ

ಕರ್ನಾಟಕ ರಾಜ್ಯಪತ್ರ : ಭೂಸ್ವಾಧೀನ : ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣವಾದ ನಂದಿ ಬೆಟ್ಟದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೋಪ್ -ವೇ ಅಳವಡಿಸಿ ಅಭಿವೃದ್ಧಿ ಪಡಿಸುವ ಸಲುವಾಗಿ

ಪ್ರಕಟಿಸಿದ ದಿನಾಂಕ: 23/10/2025

ಕರ್ನಾಟಕ ರಾಜ್ಯಪತ್ರ : ಭೂಸ್ವಾಧೀನ : ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣವಾದ ನಂದಿ ಬೆಟ್ಟದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೋಪ್ -ವೇ ಅಳವಡಿಸಿ ಅಭಿವೃದ್ಧಿ ಪಡಿಸುವ ಸಲುವಾಗಿ. ಕರ್ನಾಟಕ ರಾಜ್ಯಪತ್ರವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರ ಲಭ್ಯವಿಲ್ಲ

ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ 2025-26 ನೇ ಸಾಲಿನ ಗುತ್ತಿಗೆ ಆಧಾರದ ಸಿಬ್ಬಂದಿಗಳ ಆನ್‌ಲೈನ್ ನೇಮಕಾತಿ ಅಧಿಸೂಚನೆ

ಪ್ರಕಟಿಸಿದ ದಿನಾಂಕ: 18/10/2025

ಎನ್.ಹೆಚ್.ಎಂ ಕಾರ್ಯಕ್ರಮದಡಿಯಲ್ಲಿ 2025-26 ನೇ ಸಾಲಿನ ಆರ್.ಓ.ಪಿ. ಯಲ್ಲಿ ಅನುಮೋದನೆಯಾಗಿರುವ ವಿವಿಧ ವೃಂದದ ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಆನ್‌ ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ. ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ    

ಚಿತ್ರ ಲಭ್ಯವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲೆಯ ಆಡಳಿತ ಮತ್ತು ಕಂದಾಯ ಘಟಕಗಳಿಗೆ ಹೊರಗುತ್ತಿಗೆ ಸಿಬ್ಬಂದಿ ಸೇವೆ ಒದಗಿಸಲು ಇ-ಪ್ರೊಕ್ಯೂರ್ಮೆಂಟ್ ಟೆಂಡರ್ ಆಹ್ವಾನಿಸಿದ ಬಗ್ಗೆ

ಪ್ರಕಟಿಸಿದ ದಿನಾಂಕ: 14/10/2025

“ಪ್ರಜಾ ಸೌಧ” ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತ ಕೇಂದ್ರಕ್ಕೆ ಅವಶ್ಯಕವಿರುವ ಮೇಲ್ವಿಚಾರಕರು, ಸ್ವಚ್ಛತಾ ಸಿಬ್ಬಂದಿ,ಡಾಟಾ ಎಂಟ್ರಿ ಆಪರೇಟರ್, ‘ಡಿ’ ದರ್ಜೆ ನೌಕರರು, ಗಾರ್ಡನರ್ ಮತ್ತು ಇತರೆ ಸಿಬ್ಬಂದಿಗಳ ಸೇವೆಯನ್ನು ಹೊರಗುತ್ತಿಗೆ ಆದಾರದ ಮೇರೆಗೆ ಒದಗಿರುವ ಇ-ಪ್ರೊಕ್ಯೂರ್ಮೆಂಟ್ ಮೂಲಕ ಟೆಂಡರ್ ಕರೆದಿರುವ ಬಗ್ಗೆ.   ಚಿಕ್ಕಬಳ್ಳಾಪುರ ಜಿಲ್ಲಾ ಕಂದಾಯ ಘಟಕದಲ್ಲಿ ಕಾರ್ಯನಿರ್ವಹಿಸುತಿರುವ ಡಾಟಾ ಎಂಟ್ರಿ ಆಪರೇಟರ್ , ‘ಡಿ’ ದರ್ಜೆ ನೌಕರರು, ಮತ್ತು ವಾಹನ ಚಾಲಕರ ಸಿಬ್ಬಂದಿಗಳ ಸೇವೆಯನ್ನು ಹೊರಗುತ್ತಿಗೆ ಆದಾರದ ಮೇರೆಗೆ ಒದಗಿರುವ ಇ-ಪ್ರೊಕ್ಯೂರ್ಮೆಂಟ್ ಮೂಲಕ ಟೆಂಡರ್ ಕರೆದಿರುವ […]

ಚಿತ್ರ ಲಭ್ಯವಿಲ್ಲ

ಬಾಗೇಪಲ್ಲಿ ತಾಲೂಕಿನ ಮೊಬೈಲ್ ಆರೋಗ್ಯ ಘಟಕದ (ಮಾದರಿ-01) ತಾತ್ಕಾಲಿಕ ಆಯ್ಕೆ ಪಟ್ಟಿಗೆ ಅನುಮೋದನೆ – MHU 2025-26

ಪ್ರಕಟಿಸಿದ ದಿನಾಂಕ: 04/10/2025

ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ, 2025-26 ನೇ ಸಾಲಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಬಾಗೇಪಲ್ಲಿ ತಾಲೂಕಿಗೆ ಮಾದರಿ-01 ರ ಒಂದು ಮೊಬೈಲ್ ಆರೋಗ್ಯ ಘಟಕ (MHU) ಅನುಮೋದನೆ ನೀಡಲಾಗಿರುವ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುವ ಬಗ್ಗೆ

ಚಿತ್ರ ಲಭ್ಯವಿಲ್ಲ

2025-26 ನೇ ಸಾಲಿನ ಬಾಗೇಪಳ್ಳಿ ತಾಲ್ಲೂಕಿಗೆ ಮಾದರಿ-01 ಸಂಚಾರಿ ಆರೋಗ್ಯ ಘಟಕ (MHU) ಅನುಮೋದನೆ ಹಾಗೂ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳ ನೇಮಕಾತಿ ಕುರಿತು

ಪ್ರಕಟಿಸಿದ ದಿನಾಂಕ: 11/09/2025

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 2025-26 ನೇ ಸಾಲಿನ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ಬಾಗೇಪಲ್ಲಿ ತಾಲ್ಲೂಕಿಗೆ ಮಾದರಿ-01 ರ ಒಂದು ಸಂಚಾರಿ ಆರೋಗ್ಯ ಘಟಕಗಳನ್ನು (ಎಂ.ಹೆಚ್.ಯು) ಅನುಮೋದನೆಯಾಗಿದ್ದು, ಮಾನವ ಸಂಪನ್ಮೂಲದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳನ್ನು ನೇರ ಸಂದರ್ಶನ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ

ಚಿತ್ರ ಲಭ್ಯವಿಲ್ಲ

2025-26 ನೇ ವರ್ಷದಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಟೂಲ್‌ಕಿಟ್‌ಗಳಿಗಾಗಿ ಅರ್ಜಿ (ಖಾದಿ ಮತ್ತು ಗ್ರಾಮೋದ್ಯೋಗ).

ಪ್ರಕಟಿಸಿದ ದಿನಾಂಕ: 03/09/2025

ಹೊಲಿಗೆ ಯಂತ್ರ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ(ಕೊನೆಯ ದಿನಾಂಕ ಮುಗಿದಿದೆ) ಟೂಲ್ ಕಿಟ್‌ಗಳು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ವಿಶೇಷ ಸೂಚನೆ ೧. ತಾವು ನಿರ್ವಹಿಸುತ್ತಿರುವ ವೃತ್ತಿಯಲ್ಲಿ ಕುಶಲಕರ್ಮಿಯಾಗಿದ್ದಲ್ಲಿ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ನೀಡಿರುವ ಧೃಡೀಕರಣ ಪತ್ರವನ್ನು ಮಾತ್ರ ಪರಿಗಣಿಸಲಾಗುವುದು (in PDF file). ೨. ಕನಿಷ್ಠ ೮ ನೇ ತರಗತಿ ಉತ್ತೀರ್ಣರಾಗಿರಬೇಕು .

ಚಿತ್ರ ಲಭ್ಯವಿಲ್ಲ

ಜಿಲ್ಲಾ ರೋಗವಾಹಕ-ಆಶ್ರಯ ರೋಗ ನಿಯಂತ್ರಣ ಕಚೇರಿ, ಚಿಕ್ಕಬಳ್ಳಾಪುರ – NHM ಕೀಟ ಸಂಗ್ರಾಹಕರ ತಾತ್ಕಾಲಿಕ ಆಕ್ಷೇಪಣೆ ಪಟ್ಟಿ

ಪ್ರಕಟಿಸಿದ ದಿನಾಂಕ: 13/08/2025

ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೀಟ ಸಂಗ್ರಾಹಕ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲಾ ರೋಗವಾಹಕ-ಆಶ್ರಯ ರೋಗ ನಿಯಂತ್ರಣ ಅಧಿಕಾರಿ, ಚಿಕ್ಕಬಳ್ಳಾಪುರ ಕಚೇರಿಯಲ್ಲಿ ನೇರ ಸಂದರ್ಶನದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೀಟ ಸಂಗ್ರಾಹಕರ ತಾತ್ಕಾಲಿಕ ಆಕ್ಷೇಪಣೆ ಪಟ್ಟಿ. ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ  

ಚಿತ್ರ ಲಭ್ಯವಿಲ್ಲ

KaBHI ಕಾರ್ಯಾಕ್ರಮದಡಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಅಧಾರದ ಮೇಲೆ ತಾತ್ಕಾಲಿಕ ಪಟ್ಟಿ ಮತ್ತು ಕಾಯ್ದಿರಿಸಿದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಯಾವುದೇ ಆಕ್ಷೇಪಣೆ ಇದ್ದಲಿ ೦೭ ದಿನಗಳ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸುವುದು.

ಪ್ರಕಟಿಸಿದ ದಿನಾಂಕ: 10/07/2025

KaBHI ಕಾರ್ಯಾಕ್ರಮದಡಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಅಧಾರದ ಮೇಲೆ ತಾತ್ಕಾಲಿಕ ಪಟ್ಟಿ ಮತ್ತು ಕಾಯ್ದಿರಿಸಿದ ಪಟ್ಟಿ ಬಿಡುಗಡೆ ಮಾಡಲಾಗಿದೆ. ಯಾವುದೇ ಆಕ್ಷೇಪಣೆ ಇದ್ದಲಿ ೦೭ ದಿನಗಳ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸುವುದು.

ಜಿಲ್ಲಾ ಅಂತರ್ಜಾಲ ತಾಣ ಎಲ್ಲಾ ವಿಷಯಗಳು ಜಿಲ್ಲಾ ಆಡಳಿತ ಕ್ಕೆ ಮಾಲೀಕತ್ವ ಹೊಂದಿರುತ್ತದೆ

© ಚಿಕ್ಕಬಳ್ಳಾಪುರ ಜಿಲ್ಲೆ , Developed and hosted by National Informatics Centre,Ministry of Electronics & Information Technology, Government of India

ಕೊನೆಯದಾಗಿ ನವೀಕರಿಸಲಾಗಿದೆ: 12.10.2026