ಹೊಸತೇನಿದೆ

ಚಿತ್ರ ಲಭ್ಯವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿಗೆ ಅಧಿಸೂಚನೆ (ಮ್ಯಾನ್‍ಪವರ್ ಏಜೆನ್ಸಿಗಳಿಂದ) 2018-19

ಪ್ರಕಟಿಸಿದ ದಿನಾಂಕ: 28/09/2018

ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಹೊರಗುತ್ತಿಗೆ ಸಿಬ್ಬಂದಿ ನೇಮಕಾತಿಗೆ ಅಧಿಸೂಚನೆ (ಮ್ಯಾನ್‍ಪವರ್ ಏಜೆನ್ಸಿಗಳಿಂದ)

ಚಿತ್ರ ಲಭ್ಯವಿಲ್ಲ

ನಂದಿ ಸಂತೆ

ಪ್ರಕಟಿಸಿದ ದಿನಾಂಕ: 17/09/2018

ಚಿಕ್ಕಬಳ್ಳಾಪುರ ಜಿಲ್ಲೆಯು 2007 ಆಗಸ್ಟ್ 23 ರಂದು ಕೋಲಾರ ಜಿಲ್ಲೆಯಿಂದ ವಿಭಜಿತಗೊಂಡು ಅಸ್ತಿತ್ವಕ್ಕೆ ಬಂದ ಜಿಲ್ಲೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯು 4254 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, ಭೌಗೋಳಿಕವಾಗಿ ಕರ್ನಾಟಕ ರಾಜ್ಯದಲ್ಲಿ 8ನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಒಟ್ಟು 6 ತಾಲ್ಲೂಕುಗಳಿದ್ದು, ತನ್ನದೇ ಆದ ಶ್ರೀಮಂತವಾದ ಐತಿಹಾಸಿಕ, ಸಾಂಸ್ಕøತಿಕ, ಧಾರ್ಮಿಕ ಹಾಗೂ ಪ್ರಾಕೃತಿಕ ಪರಂಪರೆಯನ್ನು ತನ್ನ ಮಡಿಲಲ್ಲಿ ಹುದುಗಿಸಿಕೊಂಡಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗಿರಿಧಾಮವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರಾಜ್ಯದ ರಾಜಧಾನಿಗೆ ಹತ್ತಿರವಾಗಿರುವುದರಿಂದ, ವಾರಾಂತ್ಯಕ್ಕೆ […]

ಚಿತ್ರ ಲಭ್ಯವಿಲ್ಲ

ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮಕ್ಕೆ (ಗುತ್ತಿಗೆ ಆಧಾರದ ಮೇಲೆ ನೇಮಕಾತಿ )

ಪ್ರಕಟಿಸಿದ ದಿನಾಂಕ: 17/09/2018

1 ಸೈಕಿಯಾಟ್ರೀಸ್ಟ್ ಮತ್ತು 1 ಸೋಷಿಯಲ್ ವರ್ಕರ್ ಅನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಕುರಿತು

ಚಿತ್ರ ಲಭ್ಯವಿಲ್ಲ

ಗ್ರಾಮಲೆಕ್ಕಾಧಿಕಾರಿಗಳ ನೇರನೇಕಾತಿ-2014 ರ (ಬ್ಯಾಕ್ ಲಾಗ್ ಹುದ್ದೆಯ) ಅಂತಿಮ ಆಯ್ಕೆ ಪಟ್ಟಿ.

ಪ್ರಕಟಿಸಿದ ದಿನಾಂಕ: 12/09/2018

ಗ್ರಾಮಲೆಕ್ಕಾಧಿಕಾರಿಗಳ ನೇರನೇಕಾತಿ-2014 ರ (ಬ್ಯಾಕ್ ಲಾಗ್ ಹುದ್ದೆಯ) ಅಂತಿಮ ಆಯ್ಕೆ ಪಟ್ಟಿ.

ಚಿತ್ರ ಲಭ್ಯವಿಲ್ಲ

ಜಿಲ್ಲಾ ನಿರ್ಮಿತಿ ಕೇಂದ್ರ, ಚಿಕ್ಕಬಳ್ಳಾಪುರ ಸಿಬ್ಬಂದಿ ನೇಮಕಾತಿ ಅಧಿಸೂಚನೆ( ಒಪ್ಪಂದದ ಆಧಾರದ ಮೇಲೆ)

ಪ್ರಕಟಿಸಿದ ದಿನಾಂಕ: 06/09/2018

ಜಿಲ್ಲಾ ನಿರ್ಮಿತಿ ಕೇಂದ್ರ, ಚಿಕ್ಕಬಳ್ಳಾಪುರ ಸಿಬ್ಬಂದಿ ನೇಮಕಾತಿ ಅಧಿಸೂಚನೆ( ಒಪ್ಪಂದದ ಆಧಾರದ ಮೇಲೆ) ಲಿಂಕ್ :ಇಲ್ಲಿ ಕ್ಲಿಕ್ ಮಾಡಿ

ಚಿತ್ರ ಲಭ್ಯವಿಲ್ಲ

ಕಾಮಗಾರಿಯ ಹೆಸರು: ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕು, ಹೊಸೂರು ಡಾ|| ಹೆಚ್.ನರಸಿಂಹಯ್ಯ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ವಾಸ್ತು ಶಿಲ್ಪಿಗಾರರನ್ನು ನೇಮಿಸಲು ಜಿಲ್ಲಾ ನಿರ್ಮಿತಿ ಕೇಂದ್ರ, ಚಿಕ್ಕಬಳ್ಳಾಪುರ ರವರಿಂದ ಕೊಟೇಷನ್ ಅರ್ಜಿ ಆಹ್ವಾನಿಸಲಾಗಿರುತ್ತದೆ

ಪ್ರಕಟಿಸಿದ ದಿನಾಂಕ: 04/09/2018
ಚಿತ್ರ ಲಭ್ಯವಿಲ್ಲ

ಜಿಲ್ಲಾ ಖನಿಜ ಪ್ರತಿಷ್ಟಾನ ಕೋಶದಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡುವ ಸಂಬಂಧ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಕಟಿಸಿದ ದಿನಾಂಕ: 31/08/2018

ಅಧಿಸೂಚನೆಯನ್ನು ಇಲ್ಲಿ ಡೌನ್ಲೋಡ್ ಮಾಡುವುದು ಜಿಲ್ಲಾ ಖನಿಜ ಪ್ರತಿಷ್ಟಾನ ಕೋಶದಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ      

ಚಿತ್ರ ಲಭ್ಯವಿಲ್ಲ

ಗ್ರಾಮಲೆಕ್ಕಾಧಿಕಾರಿಗಳ ನೇರನೇಕಾತಿ-2018 ರ ಅಂತಿಮ ಆಯ್ಕೆ ಪಟ್ಟಿ

ಪ್ರಕಟಿಸಿದ ದಿನಾಂಕ: 23/08/2018

ಗ್ರಾಮಲೆಕ್ಕಾಧಿಕಾರಿಗಳ ನೇರನೇಕಾತಿ-2018 ರ ಅಂತಿಮ ಆಯ್ಕೆ ಪಟ್ಟಿ.

ಚಿತ್ರ ಲಭ್ಯವಿಲ್ಲ

ಸಿಎಸ್ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್

ಪ್ರಕಟಿಸಿದ ದಿನಾಂಕ: 02/08/2018

http://52.74.43.195/app/webroot/job-registration/ref/cff26e94705b0bb4ee871cbcaec939ba https://csc.gov.in/careers

ಚಿತ್ರ ಲಭ್ಯವಿಲ್ಲ

ಸಮಾಜ ಕಲ್ಯಾಣ ಇಲಾಖೆ

ಪ್ರಕಟಿಸಿದ ದಿನಾಂಕ: 01/08/2018

ಅಡುಗೆ ಮಾಡುವವರ ಹುದ್ದೆಗೆ ಹೆಚ್ಚುವರಿ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ.

ಜಿಲ್ಲಾ ಅಂತರ್ಜಾಲ ತಾಣ ಎಲ್ಲಾ ವಿಷಯಗಳು ಜಿಲ್ಲಾ ಆಡಳಿತ ಕ್ಕೆ ಮಾಲೀಕತ್ವ ಹೊಂದಿರುತ್ತದೆ

© ಚಿಕ್ಕಬಳ್ಳಾಪುರ ಜಿಲ್ಲೆ , Developed and hosted by National Informatics Centre,Ministry of Electronics & Information Technology, Government of India

ಕೊನೆಯದಾಗಿ ನವೀಕರಿಸಲಾಗಿದೆ: 12.10.2026