Close

ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್, ಚಿಕ್ಕಬಳ್ಳಾಪುರ , ಕರ್ನಾಟಕ

Publish: 19/07/2019

ಜಿಲ್ಲಾ ಖನಿಜ ಪ್ರತಿಷ್ಟಾನ ಟ್ರಸ್ಟ್, ಚಿಕ್ಕಬಳ್ಳಾಪುರ , ಕರ್ನಾಟಕ ಇಲ್ಲಿ ಕ್ಲಿಕ್ ಮಾಡಿ

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಗರೀಕ ಸೌಲಭ್ಯಕ್ಕಾಗಿ ಕಾಯ್ದಿರಿಸಿರುವ ನಿವೇಶನಗಳ ವಿವರಗಳು 

Publish: 17/07/2019

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಗರೀಕ ಸೌಲಭ್ಯಕ್ಕಾಗಿ ಕಾಯ್ದಿರಿಸಿರುವ ನಿವೇಶನಗಳ ವಿವರಗಳು  ಇಲ್ಲಿ ಕ್ಲಿಕ್ ಮಾಡಿ

ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶ 2ನೇ ಹಂತ, ಕುಡುಮಲಕುಂಟೆ, ಗೌರಿಬಿದನೂರು ತಾಲ್ಲೂಕು ಇಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ುದ್ದಿಮೆದಾರರಿಗೆ ಹಂಚಿಕೆಗೆ ಲಭ್ಯವಿರುವ ಖಾಲಿ ಪ್ಲಾಟುಗಳ ವಿವರ

Publish: 16/07/2019

ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶ 2ನೇ ಹಂತ, ಕುಡುಮಲಕುಂಟೆ, ಗೌರಿಬಿದನೂರು ತಾಲ್ಲೂಕು ಇಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ುದ್ದಿಮೆದಾರರಿಗೆ ಹಂಚಿಕೆಗೆ ಲಭ್ಯವಿರುವ ಖಾಲಿ ಪ್ಲಾಟುಗಳ ವಿವರ

ಕೃಷಿಯ ಉದ್ದೇಶಕ್ಕಾಗಿ ಭೂ ಮಂಜೂರಾತಿಗಾಗಿ ಸೈನಿಕ / ಮಾಜಿ ಸೈನಿಕರು ಸಲ್ಲಿಸಬೇಕಾದ ಅರ್ಜಿ

Publish: 16/07/2019

ಕೃಷಿಯ ಉದ್ದೇಶಕ್ಕಾಗಿ ಭೂ ಮಂಜೂರಾತಿಗಾಗಿ ಸೈನಿಕ / ಮಾಜಿ ಸೈನಿಕರು ಸಲ್ಲಿಸಬೇಕಾದ ಅರ್ಜಿ

ಗ್ರಾಮಲೆಕ್ಕಿಗರ ನೇರ ನೇಮಕಾತಿ-2019

Publish: 15/07/2019

ಗ್ರಾಮಲೆಕ್ಕಿಗರ  ನೇರ ನೇಮಕಾತಿ-2019 ಇಲ್ಲಿ ಕ್ಲಿಕ್ ಮಾಡಿ  : http://cbpur-va.kar.nic.in/Welcome.aspx  

ಪ್ರವಾಸೋದ್ಯಮ ಇಲಾಖೆ: ೨೦೧೯-೨೦ ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಹಾಯಧನ ಸೌಲಭ್ಯ ಕೋರಿ ಅರ್ಜಿ

Publish: 11/07/2019

ಪ್ರವಾಸೋದ್ಯಮ ಇಲಾಖೆ: ೨೦೧೯-೨೦ ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಸಹಾಯಧನ ಸೌಲಭ್ಯ ಕೋರಿ ಅರ್ಜಿ  ಇಲ್ಲಿ ಕ್ಲಿಕ್ ಮಾಡಿ : http://dpchaveri.nic.in/tourism_chkblr/

ದಿನಾಂಕ:04/06/2019 ರಂದು ಹೊರಡಿಸಲಾದ ನೇಮಕಾತಿ ಅಧಿಸೂಚನೆ ಸಂಖ್ಯೆ:ಎನ್.ಹೆಚ್.ಎಂ/ಚಿಪುರ/ನೇಮಕಾತಿ/13/2019-20ರ ವಿವಿದ ವೃಂದಗಳ ಸಿಬ್ಬಂಧಿಗಳ ನೇಮಕಾತಿ – ತಾತ್ಕಾಲಿಕ ಆಯ್ಕೆಪಟ್ಟಿ

Publish: 09/07/2019

ದಿನಾಂಕ:04/06/2019 ರಂದು ಹೊರಡಿಸಲಾದ ನೇಮಕಾತಿ ಅಧಿಸೂಚನೆ ಸಂಖ್ಯೆ:ಎನ್.ಹೆಚ್.ಎಂ/ಚಿಪುರ/ನೇಮಕಾತಿ/13/2019-20ರ ವಿವಿದ ವೃಂದಗಳ ಸಿಬ್ಬಂಧಿಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು ಸದರಿ ಅರ್ಜಿಗಳನ್ನು ಪರಿಶೀಲಿಸಲಾಗಿದ್ದು. ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸಿದ್ದಪಡಿಸಿದ್ದು ಈ ಆಯ್ಕೆಗೆ ಸಂಬಂಧಿಸಿದ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ ದಿನಾಂಕ:15/07/2019 ರೊಳಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಆಡಳಿತ ಭವನ, ಜಿ.ಬಿ-07, ಚಿಕ್ಕಬಳ್ಳಾಪುರ ಇಲ್ಲಿಗೆ ಸಲ್ಲಿಸಲು ಸೂಚಿಸಿದೆ.

ಪ್ರವಾಸಿ ಮಾರ್ಗದರ್ಶಕರ (ಟೂರಿಸ್ಟ್ ಗೈಡ್) ತರಬೇತಿಗೆ ಅರ್ಜಿ

Publish: 26/06/2019

ಪ್ರವಾಸಿ ಮಾರ್ಗದರ್ಶಕರ (ಟೂರಿಸ್ಟ್ ಗೈಡ್) ತರಬೇತಿಗೆ ಅರ್ಜಿ

ಚಿಕ್ಕಬಳ್ಳಾಪುರ ಜಿಲ್ಲಾ ಕಂದಾಯ ಘಟಕದ ಗ್ರಾಮಲೆಕ್ಕಾಧಿಕಾರಿಗಳ ನೇಮಕಾತಿಗೆ ಅಭ್ಯರ್ಥಿಗಳ 1:5 ಸಂಭಾವ್ಯ ಪಟ್ಟಿ.

Publish: 15/06/2019

ಚಿಕ್ಕಬಳ್ಳಾಪುರ ಜಿಲ್ಲಾ ಕಂದಾಯ ಘಟಕದ ಗ್ರಾಮಲೆಕ್ಕಾಧಿಕಾರಿಗಳ ನೇಮಕಾತಿಗೆ ಅಭ್ಯರ್ಥಿಗಳ 1:5 ಸಂಭಾವ್ಯ ಪಟ್ಟಿ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಆಯ್ದಾ ಪ್ರೌಢ ಶಾಲೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಸಾಕ್ಷರತಾ ಅತಿಥಿ ಶಿಕ್ಷಕರ ನೇಮಕಾತಿ.

Publish: 11/06/2019

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಆಯ್ದಾ ಪ್ರೌಢ ಶಾಲೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಸಾಕ್ಷರತಾ ಅತಿಥಿ ಶಿಕ್ಷಕರ ನೇಮಕಾತಿ. ಲಿಂಕ್:ಇಲ್ಲಿ ಕ್ಲಿಕ್ ಮಾಡಿ.