ಹೊಸತೇನಿದೆ

ಚಿತ್ರ ಲಭ್ಯವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಶುಶ್ರೂಷಕರು, ಪ್ರಯೋಗ ಶಾಲಾ ತಂತ್ರಜ್ಞರು ಮತ್ತು ಫಾರ್ಮಾಸಿಸ್ಟ್ ಗಳ ನೇಮಕಾತಿ

ಪ್ರಕಟಿಸಿದ ದಿನಾಂಕ: 13/08/2020

ಚಿಕ್ಕಬಳ್ಳಾಪುರ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಖಾಲಿ ಉಳಿದಿರುವ ಶುಶ್ರೂಷಕರು,  ಪ್ರಯೋಗ ಶಾಲಾ ತಂತ್ರಜ್ಞರು  ಮತ್ತು ಫಾರ್ಮಾಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರ ಲಭ್ಯವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಶುಶ್ರೂಷಕರು ಮತ್ತು ಪ್ರಯೋಗ ಶಾಲಾ ತಂತ್ರಜ್ಞರು ನೇಮಕಾತಿ

ಪ್ರಕಟಿಸಿದ ದಿನಾಂಕ: 04/08/2020

ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಶುಶ್ರೂಷಕರು ಮತ್ತು ಪ್ರಯೋಗ ಶಾಲಾ ತಂತ್ರಜ್ಞರು ನೇಮಕಾತಿ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರ ಲಭ್ಯವಿಲ್ಲ

ನರೇಗಾ(MGNREGA) ಅಕೌಂಟ್ಸ್ ಮ್ಯಾನೇಜರ್ ಹುದ್ದೆಯ ನೇಮಕಾತಿ

ಪ್ರಕಟಿಸಿದ ದಿನಾಂಕ: 30/07/2020

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ನಲ್ಲಿ ನರೇಗಾ (MGNREGA) ಅಕೌಂಟ್ಸ್‌ ಮ್ಯಾನೇಜರ್‌ ಹುದ್ದೆಯ ನೇಮಕಾತಿ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರ ಲಭ್ಯವಿಲ್ಲ

ಎನ್ಎಚ್ಎಂ ಯೋಜನೆ ಅಡಿಯಲ್ಲಿ ಎಂ.& ಇ ವ್ಯವಸ್ಥಾಪಕರು ಮತ್ತು ಆಪ್ತಾಲ್ಮಿಕ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆ ಪಟ್ಟಿ

ಪ್ರಕಟಿಸಿದ ದಿನಾಂಕ: 24/07/2020

ಎನ್ಎಚ್ಎಂ ಯೋಜನೆ ಅಡಿಯಲ್ಲಿ ಎಂ.& ಇ ವ್ಯವಸ್ಥಾಪಕರು ಮತ್ತು ಆಪ್ತಾಲ್ಮಿಕ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆ ಪಟ್ಟಿ. ಆಯ್ಕೆ ಪಟ್ಟಿಯಲ್ಲಿ ಯಾವುದಾದರೂ ಆಕ್ಷೇಪಣೆಗಳು ಇದ್ದರೆ, 31.07.2020 ತಾರೀಖುನೊಳಗೆ ಡಿಎಚ್‌ಒ, ಚಿಕ್ಕಬಳ್ಳಾಪುರ ರವರ ಕಚೇರಿ ಸಂಪರ್ಕಿಸಿ ಬಹದು.

ಚಿತ್ರ ಲಭ್ಯವಿಲ್ಲ

ಜಿಲ್ಲಾ ಕ್ಷಯರೋಗ ನಿಯಂತ್ರಣಾದಿಕಾರಿಗಳ ಕಚೇರಿಯಲ್ಲಿ ಎನ್.ಹೆಚ್ ಎಂ ಗುತ್ತಿಗೆ ಆಧಾರದಲ್ಲಿ ಟಿ.ಬಿ.ಹೆಚ್ ವಿ ಹುದ್ದೆಯ ಆಕ್ಷೇಪಣೆಗೆ ಉತ್ತರಿಸುತ್ತಿರುವ ಬಗ್ಗೆ

ಪ್ರಕಟಿಸಿದ ದಿನಾಂಕ: 21/07/2020

ಜಿಲ್ಲಾ ಕ್ಷಯರೋಗ ನಿಯಂತ್ರಣಾದಿಕಾರಿಗಳ ಕಚೇರಿಯಲ್ಲಿ ಎನ್.ಹೆಚ್ ಎಂ ಗುತ್ತಿಗೆ ಆಧಾರದಲ್ಲಿ ಟಿ.ಬಿ.ಹೆಚ್ ವಿ ಹುದ್ದೆಯ ಆಕ್ಷೇಪಣೆಗೆ ಉತ್ತರಿಸುತ್ತಿರುವ ಬಗ್ಗೆ

ಚಿತ್ರ ಲಭ್ಯವಿಲ್ಲ

ಎನ್ಎಚ್ಎಂ ಯೋಜನೆ ಅಡಿಯಲ್ಲಿ ಆರ್ ಬಿ ಎಸ್ ಕೆ ಆಯುಷ್ ಎಮ್ ಓ, ಸ್ಟಾಫ್ ನರ್ಸ್ ಮತ್ತು ಕ್ಷಯ ರೋಗ ಅರೋಗ್ಯ ಸಂಧರ್ಶಕರು ಹುದ್ದೆಗೆ ಆಯ್ಕೆ ಪಟ್ಟಿ

ಪ್ರಕಟಿಸಿದ ದಿನಾಂಕ: 07/07/2020

ಎನ್ಎಚ್ಎಂ ಯೋಜನೆ ಅಡಿಯಲ್ಲಿ ಆರ್ ಬಿ ಎಸ್ ಕೆ ಆಯುಷ್ ಎಮ್ ಓ, ಸ್ಟಾಫ್ ನರ್ಸ್ ಮತ್ತು ಕ್ಷಯ ರೋಗ ಅರೋಗ್ಯ ಸಂಧರ್ಶಕರು ಹುದ್ದೆಗೆ ಆಯ್ಕೆ ಪಟ್ಟಿ. ಆಯ್ಕೆ ಪಟ್ಟಿಯಲ್ಲಿ ಯಾವುದಾದರೂ ಆಕ್ಷೇಪಣೆಗಳು ಇದ್ದರೆ, 10.07.2020 ತಾರೀಖುನೊಳಗೆ ಡಿಎಚ್‌ಒ, ಚಿಕ್ಕಬಳ್ಳಾಪುರ ರವರ ಕಚೇರಿ ಸಂಪರ್ಕಿಸಿ ಬಹದು.

ಚಿತ್ರ ಲಭ್ಯವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ (ಎನ್‌ಎಚ್‌ಎಂ ) ಗುತ್ತಿಗೆ ಆಧಾರದಲ್ಲಿ ಖಾಲಿ ಉಳಿದಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಕಟಿಸಿದ ದಿನಾಂಕ: 03/07/2020

ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2019-20 & 2020-21ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ(ಎನ್‌ಎಚ್‌ಎಂ) ಗುತ್ತಿಗೆ ಆಧಾರದಲ್ಲಿ ಖಾಲಿ ಉಳಿದಿರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿಮಾಡಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರ ಲಭ್ಯವಿಲ್ಲ

ಎನ್ಎಚ್ಎಂ ಯೋಜನೆ ಅಡಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಮತ್ತು ರೆಫ್ರಿಜಿರೇಟರ್ ಮೆಕ್ಯಾನಿಕ್ ಹುದ್ದೆಗೆ ಆಯ್ಕೆ ಪಟ್ಟಿ

ಪ್ರಕಟಿಸಿದ ದಿನಾಂಕ: 02/07/2020

ಎನ್ಎಚ್ಎಂ ಯೋಜನೆ ಅಡಿಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಮತ್ತು ರೆಫ್ರಿಜಿರೇಟರ್ ಮೆಕ್ಯಾನಿಕ್ ಹುದ್ದೆಗೆ ಆಯ್ಕೆ ಪಟ್ಟಿ. ಆಯ್ಕೆ ಪಟ್ಟಿಯಲ್ಲಿ ಯಾವುದಾದರೂ ಆಕ್ಷೇಪಣೆಗಳು ಇದ್ದರೆ, 10.07.2020 ತಾರೀಖುನೊಳಗೆ ಡಿಎಚ್‌ಒ, ಚಿಕ್ಕಬಳ್ಳಾಪುರ ರವರ ಕಚೇರಿ ಸಂಪರ್ಕಿಸಿ ಬಹದು.

ಚಿತ್ರ ಲಭ್ಯವಿಲ್ಲ

ಎನ್‌ಎಚ್‌ಎಂ ಯೋಜನೆ ಅಡಿಯಲ್ಲಿ ಒಬಿಜಿ, ಪೀಡಿಯಾಟ್ರಿಕ್ಸ್, ಎಂಬಿಬಿಎಸ್ ಮತ್ತು ಡೆಂಟಲ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆ ಪಟ್ಟಿ

ಪ್ರಕಟಿಸಿದ ದಿನಾಂಕ: 29/06/2020

ಎನ್‌ಎಚ್‌ಎಂ ಯೋಜನೆ ಅಡಿಯಲ್ಲಿ ಒಬಿಜಿ, ಪೀಡಿಯಾಟ್ರಿಕ್ಸ್, ಎಂಬಿಬಿಎಸ್ ಮತ್ತು ಡೆಂಟಲ್ ಅಸಿಸ್ಟೆಂಟ್ ಹುದ್ದೆಗೆ ಆಯ್ಕೆ ಪಟ್ಟಿ. ಆಯ್ಕೆ ಪಟ್ಟಿಯಲ್ಲಿ ಯಾವುದಾದರೂ ಆಕ್ಷೇಪಣೆಗಳು ಇದ್ದರೆ, 30.06.2020 ತಾರೀಖುನೊಳಗೆ ಡಿಎಚ್‌ಒ, ಚಿಕ್ಕಬಳ್ಳಾಪುರ ರವರ ಕಚೇರಿ ಸಂಪರ್ಕಿಸಿ ಬಹದು

ಚಿತ್ರ ಲಭ್ಯವಿಲ್ಲ

ಚಿಕ್ಕಬಳ್ಳಾಪುರ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪ್ರಕಟಿಸಿದ ದಿನಾಂಕ: 12/06/2020

ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 2020-21ನೇ ಸಾಲಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ವಿವಿಧ ವೃಂದದ ಹುದ್ದೆಗಳನ್ನು ಭರ್ತಿಮಾಡಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುವ ಬಗ್ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

ಜಿಲ್ಲಾ ಅಂತರ್ಜಾಲ ತಾಣ ಎಲ್ಲಾ ವಿಷಯಗಳು ಜಿಲ್ಲಾ ಆಡಳಿತ ಕ್ಕೆ ಮಾಲೀಕತ್ವ ಹೊಂದಿರುತ್ತದೆ

© ಚಿಕ್ಕಬಳ್ಳಾಪುರ ಜಿಲ್ಲೆ , Developed and hosted by National Informatics Centre,Ministry of Electronics & Information Technology, Government of India

ಕೊನೆಯದಾಗಿ ನವೀಕರಿಸಲಾಗಿದೆ: 12.10.2026