Close

ಟೆಂಡರ್

Filter Past ಟೆಂಡರ್

To
ಟೆಂಡರ್
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಚಿಕ್ಕಬಳ್ಳಾಪುರ ಜಿಲ್ಲೆಯ ಆಡಳಿತ ಮತ್ತು ಕಂದಾಯ ಘಟಕಗಳಿಗೆ ಹೊರಗುತ್ತಿಗೆ ಸಿಬ್ಬಂದಿ ಸೇವೆ ಒದಗಿಸಲು ಇ-ಪ್ರೊಕ್ಯೂರ್ಮೆಂಟ್ ಟೆಂಡರ್ ಆಹ್ವಾನಿಸಿದ ಬಗ್ಗೆ

“ಪ್ರಜಾ ಸೌಧ” ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತ ಕೇಂದ್ರಕ್ಕೆ ಅವಶ್ಯಕವಿರುವ ಮೇಲ್ವಿಚಾರಕರು, ಸ್ವಚ್ಛತಾ ಸಿಬ್ಬಂದಿ,ಡಾಟಾ ಎಂಟ್ರಿ ಆಪರೇಟರ್, ‘ಡಿ’ ದರ್ಜೆ ನೌಕರರು, ಗಾರ್ಡನರ್ ಮತ್ತು ಇತರೆ ಸಿಬ್ಬಂದಿಗಳ ಸೇವೆಯನ್ನು ಹೊರಗುತ್ತಿಗೆ ಆದಾರದ ಮೇರೆಗೆ ಒದಗಿರುವ ಇ-ಪ್ರೊಕ್ಯೂರ್ಮೆಂಟ್ ಮೂಲಕ ಟೆಂಡರ್ ಕರೆದಿರುವ ಬಗ್ಗೆ.

 

ಚಿಕ್ಕಬಳ್ಳಾಪುರ ಜಿಲ್ಲಾ ಕಂದಾಯ ಘಟಕದಲ್ಲಿ ಕಾರ್ಯನಿರ್ವಹಿಸುತಿರುವ ಡಾಟಾ ಎಂಟ್ರಿ ಆಪರೇಟರ್ , ‘ಡಿ’ ದರ್ಜೆ ನೌಕರರು, ಮತ್ತು ವಾಹನ ಚಾಲಕರ ಸಿಬ್ಬಂದಿಗಳ ಸೇವೆಯನ್ನು ಹೊರಗುತ್ತಿಗೆ ಆದಾರದ ಮೇರೆಗೆ ಒದಗಿರುವ ಇ-ಪ್ರೊಕ್ಯೂರ್ಮೆಂಟ್ ಮೂಲಕ ಟೆಂಡರ್ ಕರೆದಿರುವ ಬಗ್ಗೆ.

14/10/2025 31/10/2025 ನೋಟ () scan0239 ()
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (2024-25) ಗರ್ಭಿಣಿ ಮಹಿಳೆಯರಿಗೆ ಅಸಂಗತತೆ ಸ್ಕ್ಯಾನ್‌ಗಳನ್ನು(Anomaly Scan) ನಡೆಸಲು ಆಸಕ್ತಿಯ ಅಭಿವ್ಯಕ್ತಿ (EOI) ಗೆ ಆಹ್ವಾನ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2024-25ನೇ ಸಾಲಿಗೆ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ದಾಖಲಾಗುವ ಪ್ರತಿ ಗರ್ಭಿಣಿಯರಿಗೆ 6 ತಿಂಗಳ ಒಳಗಾಗಿ ಒಂದು ಬಾರಿ (ಪ್ರತಿ ಗರ್ಭಿಣಿಗೆ 20-26 ವಾರದಲ್ಲಿ Anomaly Scan ಕೈಗೊಳ್ಳುವ ಕಾರ್ಯಗರ್ಭಾವಸ್ಥೆಯ ಭ್ರೂಣದ ನ್ಯೂನತೆಗಳನ್ನು ಪತ್ತೆ ಹಚ್ಚಲು Anomaly Scan ನ್ನು ಮಾಡಲು EOI (Expression of Interest)   ಪಟ್ಟಿ ಆಹ್ವಾನಿಸಿರುವ ಬಗ್ಗೆ

24/07/2024 31/07/2024 ನೋಟ () EOI Document ()
ಬೆಲೆ ಪಟ್ಟಿಗಳಿಗೆ ಆಹ್ವಾನ: ಚಿಕ್ಕಬಳ್ಳಾಪುರ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಸೇವೆಗಳನ್ನು ಬಲವರ್ಧನೆಗೊಳಿಸಲು ಯೋಗಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು

ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಅಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಬಲವರ್ಧನೆಗೊಳಿಸಲು ಯೋಗಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅರ್ಹ ಸಂಸ್ಥೆಗಳಿಂದ ದರಪಟ್ಟಿಗಳನ್ನು ಆಹ್ವಾನಿಸಿರುವ ಬಗ್ಗೆ

25/06/2024 02/07/2024 ನೋಟ ()
ಇ-ಟೆಂಡರ್‌ಗಾಗಿ ಅಲ್ಪಾವಧಿಯ ಟೆಂಡರ್ ಅಧಿಸೂಚನೆ
ಇ-ಪೋರ್ಟಲ್ ಮೂಲಕ 2023-24ರಲ್ಲಿ "ಒಣ ಮೇವು" ಪೂರೈಕೆಗಾಗಿ ಇ-ಟೆಂಡರ್ ಕರೆಯಲಾಗಿದೆ .
15/02/2024 27/02/2024 ನೋಟ ()
ಅನುಪಯುಕ್ತ ವಸ್ತುಗಳನ್ನು ವಿಲೇ ಮಾಡಲು ಇ-ಟೆಂಡರ್ ಪ್ರಕಟಣೆ ಹೊರಡಿಸಿರುವ ಬಗ್ಗೆ.

ಅನುಪಯುಕ್ತ ಕಾಗದ ಪತ್ರಗಳನ್ನು, ನಮೂನೆಗಳನ್ನು, ಕವರ್ ಗಳನ್ನು  ಹಾಗೂ ಇತರೆ ಪತ್ರಗಳನ್ನು ವಿಲೇ ಮಾಡಲು ಇ-ಟೆಂಡರ್ ಪ್ರಕಟಣೆ ಹೊರಡಿಸಿರುವ ಬಗ್ಗೆ.

31/10/2022 14/11/2022 ನೋಟ ()
ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರಕ್ಕೆ ೩ನೇ ವ್ಯಕ್ತಿ ಕಾಮಗಾರಿ ಪರಿಶೀಲನಾ ಏಜೆನ್ಸಿ ನೇಮಕಾತಿಗಾಗಿ ಟೆಂಡರ್ ಪ್ರಕ್ರಿಯೆ

ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರಕ್ಕೆ ೩ನೇ ವ್ಯಕ್ತಿ ಕಾಮಗಾರಿ ಪರಿಶೀಲನಾ ಏಜೆನ್ಸಿ ನೇಮಕಾತಿಗೆ ಟೆಂಡರ್ ಆಹ್ವಾನಿಸಿದ್ದು ಟೆಂಡರ್ ದಾಖಲೆಗಳನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ .

09/08/2022 18/08/2022 ನೋಟ ()
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರ ಕಛೇರಿಯಲ್ಲಿ ನೌಕರರ ನೇಮಕಾತಿಗೆ ಹೊರಗುತ್ತಿಗೆ ಆಧಾರದ ಮೇಲೆ ಮ್ಯಾನುಯಲ್ ಟೆಂಡರ್ ಕರೆದಿರುವ ವಿವರಗಳು.

ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರ ಕಛೇರಿಯಲ್ಲಿ ನೌಕರರ ನೇಮಕಾತಿಗೆ ಹೊರಗುತ್ತಿಗೆ ಆಧಾರದ ಮೇಲೆ ಮ್ಯಾನುಯಲ್ ಟೆಂಡರ್ ಕರೆದಿರುವ ವಿವರಗಳು.

23/12/2019 27/12/2019 ನೋಟ ()
ಟೆಂಡರ್ ಅಧಿಸೂಚನೆ ಪ್ರಕಟಣೆಯನ್ನು ಜಿಲ್ಲಾ ವೆಬ್ ಸೈಟ್ ನಲ್ಲಿ ಪ್ರಕಟಿಸುವ ಬಗ್ಗೆ.

ಟೆಂಡರ್ ಅಧಿಸೂಚನೆ ಪ್ರಕಟಣೆಯನ್ನು ಜಿಲ್ಲಾ ವೆಬ್ ಸೈಟ್ ನಲ್ಲಿ ಪ್ರಕಟಿಸುವ ಬಗ್ಗೆ.

28/05/2019 19/06/2019 ನೋಟ ()
ಚುನಾವಣೆ ಟೆಂಡರ್ 2019

ಚುನಾವಣೆ ಟೆಂಡರ್ 2019

26/03/2019 27/03/2019 ನೋಟ () Tender4 ()
ಚುನಾವಣೆ ಟೆಂಡರ್ 2019

ಚುನಾವಣೆ ಟೆಂಡರ್ 

21/03/2019 25/03/2019 ನೋಟ () tender for body camera () tent () tent 9 nos () Handicam ()