ಟೆಂಡರ್
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಅನುಪಯುಕ್ತ ವಸ್ತುಗಳನ್ನು ವಿಲೇ ಮಾಡಲು ಇ-ಟೆಂಡರ್ ಪ್ರಕಟಣೆ ಹೊರಡಿಸಿರುವ ಬಗ್ಗೆ. | ಅನುಪಯುಕ್ತ ಕಾಗದ ಪತ್ರಗಳನ್ನು, ನಮೂನೆಗಳನ್ನು, ಕವರ್ ಗಳನ್ನು ಹಾಗೂ ಇತರೆ ಪತ್ರಗಳನ್ನು ವಿಲೇ ಮಾಡಲು ಇ-ಟೆಂಡರ್ ಪ್ರಕಟಣೆ ಹೊರಡಿಸಿರುವ ಬಗ್ಗೆ. |
31/10/2022 | 14/11/2022 | ನೋಟ (2 MB) |
ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರಕ್ಕೆ ೩ನೇ ವ್ಯಕ್ತಿ ಕಾಮಗಾರಿ ಪರಿಶೀಲನಾ ಏಜೆನ್ಸಿ ನೇಮಕಾತಿಗಾಗಿ ಟೆಂಡರ್ ಪ್ರಕ್ರಿಯೆ | ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರಕ್ಕೆ ೩ನೇ ವ್ಯಕ್ತಿ ಕಾಮಗಾರಿ ಪರಿಶೀಲನಾ ಏಜೆನ್ಸಿ ನೇಮಕಾತಿಗೆ ಟೆಂಡರ್ ಆಹ್ವಾನಿಸಿದ್ದು ಟೆಂಡರ್ ದಾಖಲೆಗಳನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ . |
09/08/2022 | 18/08/2022 | ನೋಟ (8 MB) |
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರ ಕಛೇರಿಯಲ್ಲಿ ನೌಕರರ ನೇಮಕಾತಿಗೆ ಹೊರಗುತ್ತಿಗೆ ಆಧಾರದ ಮೇಲೆ ಮ್ಯಾನುಯಲ್ ಟೆಂಡರ್ ಕರೆದಿರುವ ವಿವರಗಳು. | ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರ ಕಛೇರಿಯಲ್ಲಿ ನೌಕರರ ನೇಮಕಾತಿಗೆ ಹೊರಗುತ್ತಿಗೆ ಆಧಾರದ ಮೇಲೆ ಮ್ಯಾನುಯಲ್ ಟೆಂಡರ್ ಕರೆದಿರುವ ವಿವರಗಳು. |
23/12/2019 | 27/12/2019 | ನೋಟ (2 MB) |
ಟೆಂಡರ್ ಅಧಿಸೂಚನೆ ಪ್ರಕಟಣೆಯನ್ನು ಜಿಲ್ಲಾ ವೆಬ್ ಸೈಟ್ ನಲ್ಲಿ ಪ್ರಕಟಿಸುವ ಬಗ್ಗೆ. | ಟೆಂಡರ್ ಅಧಿಸೂಚನೆ ಪ್ರಕಟಣೆಯನ್ನು ಜಿಲ್ಲಾ ವೆಬ್ ಸೈಟ್ ನಲ್ಲಿ ಪ್ರಕಟಿಸುವ ಬಗ್ಗೆ. |
28/05/2019 | 19/06/2019 | ನೋಟ (614 KB) |
ಚುನಾವಣೆ ಟೆಂಡರ್ 2019 | ಚುನಾವಣೆ ಟೆಂಡರ್ 2019 |
26/03/2019 | 27/03/2019 | ನೋಟ (438 KB) Tender4 (451 KB) |
ಚುನಾವಣೆ ಟೆಂಡರ್ 2019 | ಚುನಾವಣೆ ಟೆಂಡರ್ |
21/03/2019 | 25/03/2019 | ನೋಟ (392 KB) tender for body camera (421 KB) tent (421 KB) tent 9 nos (416 KB) Handicam (397 KB) |
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಕಾಮಗಾರಿಗಳಿಗೆ ಅವಶ್ಯಕವಿರುವ ಸಿಮೆಂಟ್ ಖರೀದಿಸಲು ಟೆಂಡರ್ ಅಧಿಸೂಚನೆ | ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರದ ಕಾಮಗಾರಿಗಳಿಗೆ ಅವಶ್ಯಕವಿರುವ ಸಿಮೆಂಟ್ ಖರೀದಿಸಲು ಟೆಂಡರ್ ಅಧಿಸೂಚನೆ 2019. |
27/02/2019 | 15/03/2019 | ನೋಟ (3 MB) |
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ 3ನೇ ವ್ಯಕ್ತಿಯನ್ನು (THIRD PARTY ) ಕನ್ಸಲ್ಟೆನ್ಸಿ ನೇಮಕ ಮಾಡಕೊಳ್ಳಲು ಟೆಂಡರ್ ಅಧಿಸೂಚನೆ | ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ 3ನೇ ವ್ಯಕ್ತಿಯನ್ನು (THIRD PARTY) ಕನ್ಸಲ್ಟೆನ್ಸಿ ನೇಮಕ |
11/02/2019 | 25/02/2019 | ನೋಟ (7 MB) |
ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು ನೇಮಕ ಮಾಡಕೊಳ್ಳಲು ಟೆಂಡರ್ ಅಧಿಸೂಚನೆ | ಚಿಕ್ಕಬಳ್ಳಾಪುರ ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಅವಶ್ಯಕವಿರುವ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು ನೇಮಕ ಮಾಡಕೊಳ್ಳಲು ಟೆಂಡರ್ ಅಧಿಸೂಚನೆ 2018-19. |
04/12/2018 | 07/01/2019 | ನೋಟ (827 KB) |
ಗಾಂಧಿ ಭವನ ನಿರ್ಮಾಣ ಕಾಮಗಾರಿಗೆ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು QCBS ಆಧಾರದ ಮೇಲೆ ಕೋಟೇಶನ್ ಕರೆದು ನೇಮಕ ಮಾಡಿಕೊಳ್ಳಲು ಟೆಂಡರ್ ಅಧಿಸೂಚನೆ | ಗಾಂಧಿ ಭವನ ನಿರ್ಮಾಣ ಕಾಮಗಾರಿಗೆ ವಾಸ್ತುಶಿಲ್ಪಿ ಮತ್ತು ಯೋಜನಾ ಉಸ್ತುವಾರಿ ತಜ್ಞರನ್ನು QCBS ಆಧಾರದ ಮೇಲೆ ಕೋಟೇಶನ್ ಕರೆದು ನೇಮಕ ಮಾಡಿಕೊಳ್ಳಲು ಟೆಂಡರ್ ಅಧಿಸೂಚನೆ 2018-19. |
12/12/2018 | 29/12/2018 | ನೋಟ (724 KB) |