ಪ್ರಕಟಣೆ: ಸ್ವತಂತ್ರ ಹಾಸ್ಟೆಲ್ಗಳು, ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ಗಳು ಹಾಗೂ ಮಕ್ಕಳ ವಸತಿಯುತ ಶಾಲೆಗಳು ಅಥವಾ ಕಾಲೇಜುಗಳ ನೋಂದಣಿಯನ್ನು ಮಂಜೂರು ಮಾಡುವ ಕುರಿತಾದ ಅರ್ಜಿ.
| ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
|---|---|---|---|---|
| ಪ್ರಕಟಣೆ: ಸ್ವತಂತ್ರ ಹಾಸ್ಟೆಲ್ಗಳು, ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ಗಳು ಹಾಗೂ ಮಕ್ಕಳ ವಸತಿಯುತ ಶಾಲೆಗಳು ಅಥವಾ ಕಾಲೇಜುಗಳ ನೋಂದಣಿಯನ್ನು ಮಂಜೂರು ಮಾಡುವ ಕುರಿತಾದ ಅರ್ಜಿ. | ಜಿಲ್ಲೆಯಲ್ಲಿ ಇರುವ 6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ / ಸರ್ಕಾರೇತರ ವಸತಿ ನಿಲಯಗಳ, ವಸತಿಯುತ ಶಾಲೆ/ಕಾಲೇಜುಗಳನ್ನು, Stand-Alone Hostel for Children , ಅಡಿ ನೊಂದಾಯಿಸಿಕೊಳ್ಳಲು ಉಚಿತವಾಗಿ ಪತ್ರಿಕಾ ಪ್ರಕಟಣೆ ನೀಡುವ ಬಗ್ಗೆ. ನೋಂದಣಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ |
05/10/2026 | 05/11/2026 | ನೋಟ (795 KB) |