ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (2024-25) ಗರ್ಭಿಣಿ ಮಹಿಳೆಯರಿಗೆ ಅಸಂಗತತೆ ಸ್ಕ್ಯಾನ್‌ಗಳನ್ನು(Anomaly Scan) ನಡೆಸಲು ಆಸಕ್ತಿಯ ಅಭಿವ್ಯಕ್ತಿ (EOI) ಗೆ ಆಹ್ವಾನ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (2024-25) ಗರ್ಭಿಣಿ ಮಹಿಳೆಯರಿಗೆ ಅಸಂಗತತೆ ಸ್ಕ್ಯಾನ್‌ಗಳನ್ನು(Anomaly Scan) ನಡೆಸಲು ಆಸಕ್ತಿಯ ಅಭಿವ್ಯಕ್ತಿ (EOI) ಗೆ ಆಹ್ವಾನ | ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2024-25ನೇ ಸಾಲಿಗೆ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ದಾಖಲಾಗುವ ಪ್ರತಿ ಗರ್ಭಿಣಿಯರಿಗೆ 6 ತಿಂಗಳ ಒಳಗಾಗಿ ಒಂದು ಬಾರಿ (ಪ್ರತಿ ಗರ್ಭಿಣಿಗೆ 20-26 ವಾರದಲ್ಲಿ Anomaly Scan ಕೈಗೊಳ್ಳುವ ಕಾರ್ಯ) ಗರ್ಭಾವಸ್ಥೆಯ ಭ್ರೂಣದ ನ್ಯೂನತೆಗಳನ್ನು ಪತ್ತೆ ಹಚ್ಚಲು Anomaly Scan ನ್ನು ಮಾಡಲು EOI (Expression of Interest) ಪಟ್ಟಿ ಆಹ್ವಾನಿಸಿರುವ ಬಗ್ಗೆ |
24/07/2024 | 31/07/2024 | ನೋಟ (170 KB) EOI Document (703 KB) |