2021-22ರ ಆರ್ಥಿಕ ವರ್ಷಕ್ಕೆ ಎನ್‌ಎಚ್‌ಎಂ ಅಡಿಯಲ್ಲಿ ಸ್ಟಾಫ್ ನರ್ಸ್ ಮತ್ತು ಆರ್‌ಬಿಎಸ್ಕೆ ಆಯುಷ್ ವೈದ್ಯಕೀಯ ಅಧಿಕಾರಿಗಳು ಮತ್ತು ಫೈನಾನ್ಸ್ ಕಮ್ ಲಾಜಿಸ್ಟಿಕ್ ಕನ್ಸಲ್ಟೆಂಟ್ ಹುದ್ದೆಗೆ ಆಕ್ಷೇಪಣೆಗಳು
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
2021-22ರ ಆರ್ಥಿಕ ವರ್ಷಕ್ಕೆ ಎನ್‌ಎಚ್‌ಎಂ ಅಡಿಯಲ್ಲಿ ಸ್ಟಾಫ್ ನರ್ಸ್ ಮತ್ತು ಆರ್‌ಬಿಎಸ್ಕೆ ಆಯುಷ್ ವೈದ್ಯಕೀಯ ಅಧಿಕಾರಿಗಳು ಮತ್ತು ಫೈನಾನ್ಸ್ ಕಮ್ ಲಾಜಿಸ್ಟಿಕ್ ಕನ್ಸಲ್ಟೆಂಟ್ ಹುದ್ದೆಗೆ ಆಕ್ಷೇಪಣೆಗಳು | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಚಿಕ್ಕಬಳ್ಳಾಪುರ ರವರ ಅಧಿಸೂಚನೆ ಪತ್ರದ ಸಂಖ್ಯೆ: ಎನ್.ಹೆಚ್.ಎಂ/ಚಿಪುರ/ನೇಮಕಾತಿ/01/2021-22 ದಿನಾಂಕ: 06.05.2021ರ ಅಧಿಸೂಚನೆಯಂತೆ ವಿವಿಧ ವೃಂದಗಳ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಅದರಲ್ಲಿ ದಿನಾಂಕ:18.05.2021 ರಂದು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಲಾಗಿ ಈ ಕೆಳಕಂಡ ಹುದ್ದೆಗಳಿಗೆ ತಾತ್ಕಲಿಕ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಿದ್ದು, ಸದರಿ ಆಯ್ಕೆಯಲ್ಲಿ ಯಾವುದಾದರೂ ಆಕ್ಷೇಪಣೆಗಳು ಇದ್ದಲ್ಲಿ ದಿನಾಂಕ: 22.06.2021ರ ಸಂಜೆ 4.30ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಜಿಲ್ಲಾಡಳಿತ ಭವನ ಚಿಕ್ಕಬಳ್ಳಾಪುರ ಇಲ್ಲಿಗೆ ಸಲ್ಲಿಸುವುದು. |
17/06/2021 | 22/06/2021 | ನೋಟ (2 MB) |