Close

ಆರೋಗ್ಯ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿರುವ ವಿವಿಧ  ಆರೋಗ್ಯ ಸಂಸ್ಥೆಗಳು-ಪ್ರಾಥಮಿಕ ಆರೋಗ್ಯ ಕೇಂದ್ರಗಳು-55, ಸಮುದಾಯ ಆರೋಗ್ಯ ಕೇಂದ್ರಗಳು-2, ತಾಲ್ಲೂಕು ಮಟ್ಟದ ಆಸ್ಪತ್ರೆಗಳು-5 ಮತ್ತು ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರ-1, ಪ್ರಾಥಮಿಕ  ಆರೋಗ್ಯ ಕೇಂದ್ರಗಳು-19. ಈ ಕೇಂದ್ರಗಳಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು 24/7 ದೊರೆಯುತ್ತವೆ. ಇದೇ ರೀತಿ ಗ್ರಾಮೀಣ ಆರೋಗ್ಯ ಸೇವೆಗಳು ಹಾಗೂ ನಗರ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯಲ್ಲಿ 110 ಹಾಸಿಗೆಗಳ ಜೂತೆಗೆ, ಕೆಳಗಿನ ಸೌಲಭ್ಯಗಳು ದೂರೆಯುತ್ತವೆ.

  1. ಅಪಘಾತ
  2. ಟ್ರೋಮಾ ಕೇರ್ ಸೆಂಟರ್
  3. ನಿಯೋನ್ಯಾಟಲ್ ಪುನರ್ವಸತಿ ಕೇಂದ್ರ
  4. ನಿಯೋನ್ಯಾಟಲ್ ತೀವ್ರ ನಿಗಾ ವಿಭಾಗ
  5. ಡಯಾಲಿಸಿಸ್
  6. ಸುಸಜ್ಜಿತ ಹೈಟೆಕ್ ಲ್ಯಾಬ್ ಐಸಿಟಿಸಿ ಆರ್ಟ್ ಎಸ್ಟಿಡಿ ಲಭ್ಯವಿದೆ.
ಜಿಲ್ಲಾ ಆಸ್ಪತ್ರೆ ಸ್ಥಿರ ದೂರವಾಣಿ/ಮೊಬೈಲ ಸಂಖ್ಯೆ
ಜಿಲ್ಲಾ ಸರ್ಜನ್ 08156-272388
 ಮೂಳೆ ತಜ್ಞರು 9448184990
ನೇತ್ರ ತಜ್ಞರು 9481587400
 ಮಾನಸಿಕ ರೋಗ ತಜ್ಞರು 9945889809
ಸಾಮಾನ್ಯ ಆರೋಗ್ಯದಸರ್ಜನ್ 9448841824
ಮಕ್ಕಳ ತಜ್ಞರು 9448448246
ವಿಕಿರಣ ಶಾಸ್ತ್ರಜ್ಞ 9742084648
ಅರಿವಳಿಕೆ ತಜ್ಞರು 9448768551
ಕಣ್ಣು, ಕಿವಿ ಮತ್ತು ಮೂಗು ತಜ್ಞರು(ಇ.ಎನ್.ಟಿ.) 9448392861

ಯೋಜನೆಗಳು

ಇಷ್ಟೆ ಅಲ್ಲದೆ

    1. ಜನನಿ ಸುರಕ್ಷಾ ಯೋಜನೆ
    2. ಪ್ರಸೂತಿ ಅರೈಕೆ ಮತ್ತು ಕುಟುಂಬ ಕಲ್ಯಾಣ – ಕೆಳಗಿನ ಯೋಜನೆಗಳು, ಪ್ರತಿದಿನ ರೋಗನಿರೋಧಕರ ಲಸಿಕೆಗಳನ್ನು ನೀಡುವುದು, ಮಡಿಲು ಸೌಲಭ್ಯ, ಕೆಐಟಿ ಜೆ.ಎಸ್.ವೈ., .ಎಲ್.ಟಿ.ಓ.,

ಸೌಲಭ್ಯಗಳು ಲಭ್ಯವಿರುತ್ತವೆ.

ಪ್ರಾಥಮಿಕ  ಆರೋಗ್ಯ  ಕೇಂದ್ರಗಳನ್ನು  ಸಂಪರ್ಕಿಸಿ