ಶಿಕ್ಷಣ
ರಾಜ್ಯದ ಎಲ್ಲಾ ಮಕ್ಕಳನ್ನು ಸಮರ್ಪಕ ಮಾನವ ಜೀವಿಗಳಾಗಿ ಮತ್ತು ಉತ್ಪಾದಕ ಸಾಮರ್ಥ್ಯಗಳೂಂದಿಗೆ, ಸಾಮಾಜಿಕ ಜವಾಬ್ದಾರಿ ಹೂಂದಿರುವ ನಾಗರಿಕರನ್ನಾಗಿ ರೂಪಿಸಲು ಹಾಗೂ ಅವರು ಮಾನವ ಶ್ರೇಷ್ಠತೆಯನ್ನು ಸಾಧಿಸಲು ಅಗತ್ಯ ಜ್ಞಾನ, ಕೌಶಲಗಳು ಮತ್ತು ಮೌಲ್ಯಗಳನ್ನು ಬೆಳೆಸುವ ಮೂಲಕ ಸಮತೂಕ ವ್ಯಕ್ತಿತ್ವ ರೂಪಿಸುವುದೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಧ್ಯೇಯವಾಗಿರುತ್ತದೆ.
| ಕಾಲ್ತೊಟ್ಟಿ | ಮೊಬೈಲ್ ನಂಬರ | ಸ್ಥಿರ ದೂರವಾಣಿ ಸಂಖ್ಯೆ |
|---|---|---|
| ಉಪನಿರ್ದೇಶಕರು,ಸಾ.ಶಿ.ಇಲಾಖೆ | 9448999333 | 08156-274873 |
| ಕ್ಷೇತ್ರ ಶಿಕ್ಷಣಾಧಿಕಾರಿ, ಬಾಗೇಪಲ್ಲಿ | 9480695116 | 08150-282267 |
| ಕ್ಷೇತ್ರ ಶಿಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ | 9480695117 | 08156- 272295 |
| ಕ್ಷೇತ್ರ ಶಿಕ್ಷಣಾಧಿಕಾರಿ, ಚಿಂತಾಮಣಿ | 9480695118 | 08154-252154 |
| ಕ್ಷೇತ್ರ ಶಿಕ್ಷಣಾಧಿಕಾರಿ, ಗೌರಿಬಿದನೂರು | 9480695119 | 08155 -285383 |
| ಕ್ಷೇತ್ರ ಶಿಕ್ಷಣಾಧಿಕಾರಿ, ಗುಡಿಬಂಡೆ | 9480695120 |
08156 – 261037 |
| ಕ್ಷೇತ್ರ ಶಿಕ್ಷಣಾಧಿಕಾರಿ, ಶಿಡ್ಲಘಟ್ಟ | 9480695120 |
08158- 282267 |
ಯೋಜನೆಗಳು
| ಯೋಜನೆ ಹೆಸರು |
|---|
|
ಶಾಲೆಯ ಪೋಷಣೆ |
|
ಸರ್ವಶಿಕ್ಷಣ ಅಭಿಯಾನ |
|
ಕೆ ಎಸ್ ಕ್ಯು ಎ ಒ |
|
ಸುವರ್ಣ ಅರೋಗ್ಯ |
|
ಆರ್ ಎಂ ಎಸ್ ಎ |
|
ಮಿಡ್ ಡೇ ಊಟ |
|
ಚೈತನ್ಯ ಕಾರ್ಯಕ್ರಮ |
|
ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ) |
|
ಕ್ಷೀರಭಾಗ್ಯ ಯೋಜನೆ |
ಅಂಕಿಅಂಶ
| ತಾಲ್ಲೂಕು | ಪ್ರಾಥಮಿಕ ಶಾಲೆಗಳ ಸಂಖ್ಯೆ | ಪ್ರೌಢಶಾಲೆಗಳ ನಂಖ್ಯೆ |
|---|---|---|
| ಬಾಗೇಪಲ್ಲಿ | 307 | 20 |
| ಚಿಕ್ಕಬಳ್ಳಾಪುರ |
249 |
14 |
| ಚಿಂತಾಮಣಿ | 360 | 23 |
| ಗೌರಿಬಿದನೂರು | 309 | 22 |
| ಗುಡಿಬಂಡೆ | 108 | 11 |
|
ಶಿದ್ಲಘಟ್ಟ |
263 | 17 |
ಫಾರ್ಮ್ ಇನ್ನಷ್ಟು ವಿವರಗಳು ಭೇಟಿ: http://www.schooleducation.kar.nic.in ವೆಬ್ಸೈಟ್.