ಆರೋಗ್ಯ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿರುವ ವಿವಿಧ ಆರೋಗ್ಯ ಸಂಸ್ಥೆಗಳು-ಪ್ರಾಥಮಿಕ ಆರೋಗ್ಯ ಕೇಂದ್ರಗಳು-55, ಸಮುದಾಯ ಆರೋಗ್ಯ ಕೇಂದ್ರಗಳು-2, ತಾಲ್ಲೂಕು ಮಟ್ಟದ ಆಸ್ಪತ್ರೆಗಳು-5 ಮತ್ತು ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರ-1, ಪ್ರಾಥಮಿಕ ಆರೋಗ್ಯ ಕೇಂದ್ರಗಳು-19. ಈ ಕೇಂದ್ರಗಳಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು 24/7 ದೊರೆಯುತ್ತವೆ. ಇದೇ ರೀತಿ ಗ್ರಾಮೀಣ ಆರೋಗ್ಯ ಸೇವೆಗಳು ಹಾಗೂ ನಗರ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಯಲ್ಲಿ 110 ಹಾಸಿಗೆಗಳ ಜೂತೆಗೆ, ಕೆಳಗಿನ ಸೌಲಭ್ಯಗಳು ದೂರೆಯುತ್ತವೆ.
- ಅಪಘಾತ
- ಟ್ರೋಮಾ ಕೇರ್ ಸೆಂಟರ್
- ನಿಯೋನ್ಯಾಟಲ್ ಪುನರ್ವಸತಿ ಕೇಂದ್ರ
- ನಿಯೋನ್ಯಾಟಲ್ ತೀವ್ರ ನಿಗಾ ವಿಭಾಗ
- ಡಯಾಲಿಸಿಸ್
- ಸುಸಜ್ಜಿತ ಹೈಟೆಕ್ ಲ್ಯಾಬ್ ಐಸಿಟಿಸಿ ಆರ್ಟ್ ಎಸ್ಟಿಡಿ ಲಭ್ಯವಿದೆ.
ಜಿಲ್ಲಾ ಆಸ್ಪತ್ರೆ | ಸ್ಥಿರ ದೂರವಾಣಿ/ಮೊಬೈಲ ಸಂಖ್ಯೆ |
---|---|
ಜಿಲ್ಲಾ ಸರ್ಜನ್ | 08156-272388 |
ಮೂಳೆ ತಜ್ಞರು | 9448184990 |
ನೇತ್ರ ತಜ್ಞರು | 9481587400 |
ಮಾನಸಿಕ ರೋಗ ತಜ್ಞರು | 9945889809 |
ಸಾಮಾನ್ಯ ಆರೋಗ್ಯದಸರ್ಜನ್ | 9448841824 |
ಮಕ್ಕಳ ತಜ್ಞರು | 9448448246 |
ವಿಕಿರಣ ಶಾಸ್ತ್ರಜ್ಞ | 9742084648 |
ಅರಿವಳಿಕೆ ತಜ್ಞರು | 9448768551 |
ಕಣ್ಣು, ಕಿವಿ ಮತ್ತು ಮೂಗು ತಜ್ಞರು(ಇ.ಎನ್.ಟಿ.) | 9448392861 |
ಯೋಜನೆಗಳು
ಇಷ್ಟೆ ಅಲ್ಲದೆ
-
- ಜನನಿ ಸುರಕ್ಷಾ ಯೋಜನೆ
- ಪ್ರಸೂತಿ ಅರೈಕೆ ಮತ್ತು ಕುಟುಂಬ ಕಲ್ಯಾಣ – ಕೆಳಗಿನ ಯೋಜನೆಗಳು, ಪ್ರತಿದಿನ ರೋಗನಿರೋಧಕರ ಲಸಿಕೆಗಳನ್ನು ನೀಡುವುದು, ಮಡಿಲು ಸೌಲಭ್ಯ, ಕೆಐಟಿ ಜೆ.ಎಸ್.ವೈ., .ಎಲ್.ಟಿ.ಓ.,
ಸೌಲಭ್ಯಗಳು ಲಭ್ಯವಿರುತ್ತವೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ