ಆಯುಷ್
ಜಿಲ್ಲಾ ಆಯುಷ್ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆ/ಚಿಕಿತ್ಸಾಲಯಗಳ ಮುಖಾಂತರ ಸಾವಜನಿಕರಿಗೆ ಆಯುಷ್ ಆರೋಗ್ಯ ಸೇವೆಗಳು ಲಭ್ಯವಿರುತ್ತದೆ.
ಈ ಕೆಳಕಂಡ ಆಸ್ಪತ್ರೆ/ಚಿಕಿತ್ಸಾಲಯಗಳು ಜಿಲ್ಲಾ ಆಯುಷ್ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ.
| ಕ್ರ.ಸಂ | ಆಸ್ಪತ್ರೆ/ಚಿಕಿತ್ಸಾಲಯಗಳ ಹೆಸರು | ಲಭ್ಯವಿರುವ ಸೇವೆಗಳು | 
|---|---|---|
| 1 | ಸರ್ಕಾರಿ ಆಯುರ್ವೇದ ಆಸ್ಪತ್ರೆ, (ಸರ್ಕಾರಿ ತಾಲ್ಲೂಕು ಆಸ್ಪತ್ರೆ, ಆವರಣ) ಚಿಂತಾಮಣಿ ನಗರ-563125 | ಹೊರರೋಗಿ ವಿಭಾಗ, ಪಂಚಕರ್ಮ ಚಿಕಿತ್ಸೆ, ಶಲ್ಯತಂತ್ರ ಹೊರರೋಗಿ ವಿಭಾಗ | 
| 2 | ಸರ್ಕಾರಿ ಯುನಾನಿ ಆಸ್ಪತ್ರೆ, (ಸರ್ಕಾರಿ ತಾಲ್ಲೂಕು ಆಸ್ಪತ್ರೆ, ಆವರಣ) ಗೌರಿಬಿದನೂರು-561208 | ಹೊರರೋಗಿ ವಿಭಾಗ | 
| 3 | ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ (ಆಯುಷ್ ಕ್ಷೇಮ ಕೇಂದ್ರ) ಚೆಂಡೂರು-562109 | ಹೊರರೋಗಿ ವಿಭಾಗ ಯೋಗ ತರಗತಿಗಳು | 
| 4 | ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ (ಆಯುಷ್ ಕ್ಷೇಮ ಕೇಂದ್ರ) ಸಂತೇಕಲ್ಲಹಳ್ಳಿ-563128 | ಹೊರರೋಗಿ ವಿಭಾಗ ಯೋಗ ತರಗತಿಗಳು | 
| 5 | ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ (ಆಯುಷ್ ಕ್ಷೇಮ ಕೇಂದ್ರ) ಸೋಮೇನಹಳ್ಳಿ-562104 | ಹೊರರೋಗಿ ವಿಭಾಗ ಯೋಗ ತರಗತಿಗಳು | 
| 6 | ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ನಿಡುಮಾಮಿಡಿ-561207 ಬಾಗೇಪಲ್ಲಿ ತಾ|| | ಹೊರರೋಗಿ ವಿಭಾಗ | 
| 7 | ಸರ್ಕಾರಿ ಯುನಾನಿ ಚಿಕಿತ್ಸಾಲಯ (ಸರ್ಕಾರಿ ಆಯುರ್ವೇದ ಆಸ್ಪತ್ರೆ, ಕಟ್ಟಡ) ಚಿಂತಾಮಣಿ ನಗರ-563125 | ಹೊರರೋಗಿ ವಿಭಾಗ | 
| 8 | ಜಿಲ್ಲಾ ಆಸ್ಪತ್ರೆ, ಚಿಕ್ಕಬಳ್ಳಾಪುರ | (ಆಯುಷ್ ಹೊರರೋಗಿ ವಿಭಾಗ) ಆಯುರ್ವೇದ ಮತ್ತು ಯುನಾನಿ ಹೊರರೋಗಿ ಸೇವೆಗಳು | 
| ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : | 
| ಜಿಲ್ಲಾ ಆಯುಷ್ ಕಛೇರಿ, ಜಿಲ್ಲಾಡಳಿತ ಭವನ, ರೂಮ್ ನಂ.ಜಿ.ಎ-11, ಶಿಡ್ಲಘಟ್ಟ ರಸ್ತೆ, ಚಿಕ್ಕಬಳ್ಳಾಪುರ-562101, ದೂರವಾಣಿ ಸಂಖ್ಯೆ:08156-277141 ಇ-ಮೇಲ್ ಐಡಿ : ayushcbpur[at]gmail[dot]com | 
| Live Footage of 7th International Yoga day Celebration at Chikkaballapura District. | 
 
                                                 
                            